• waytochurch.com logo
Song # 19386

ninallade nanna balalli yaruntu o ನೀನಲ್ಲದೇ ನನ್ನ ಬಾಳಲ್ಲಿ ಯಾರುಂಟು ಓ


ನೀನಲ್ಲದೇ ನನ್ನ ಬಾಳಲ್ಲಿ ಯಾರುಂಟು ಓ ಯೇಸುವೆ
ನಿನ್ನ ಹೊರೆತು ರಕ್ಷಕನು ಯಾರುಂಟು ಓ ಯೇಸುವೆ
ಮಾರ್ಗವೂ ನೀನೇ ಸತ್ಯವೂ ನೀ ನೇ
ನನ್ನ ಜೀವವೂ ನೀನೇನಯ್ಯಾ
1.ನನ್ನ ಹೃದಯದ ಯೋಚನೆಯ
ಅರಿತಿರುವಾತ ನೀನೆ
ನನ್ನ ಕಣ್ಣೀರನ್ನು ನೀಗಿಸುವಾ
ನನ್ನ ಪ್ರಿಯನು ನೀ ಯೇಸುವೆ
ಕೃಪೆಯ ನೀಡಿರುವಾತನೇ
ನಿನ್ನ ಪಾದಕ್ಕೆ ಎರುಗುವೆನು – ಮಾರ್ಗವೂ
2.ಬಲವೂ ನೀನೆ ಭಾಗ್ಯವೂ ನೀನೆ
ಕಾಯೂವಾ ದೇವರು ನೀನೆ
ಆರೋಗ್ಯ ನೀನೆ ನನಗಾನಂದ
ಅಧರಿಸುವಾತನು ನೀನೆ
ಆಶಿರ್ವಾದವಾ ನೀಡುವಾತಾನೇ
ನಿನ್ನ ಪಾದದಲ್ಲೇ ಇರುವೆ ಎಂದು – ಮಾರ್ಗವೂ
3.ನನ್ನ ಒಡೆಯನು ನೀನೆ ಯಜಮಾನನೆ ಬೇಗನೆ ಬರುವಾತನೆ
ನನ್ನ ಜೊತೆಗಾರನೆ ಜ್ಯೋತಿರ್ಮಾ ಯನೆ
ಚಲಿಸುವಾ ದೇವರತ್ಮನೇ
ಪ್ರೀತಿಸುವಾ ದೇವರು ನೀನೆ
ನಿನ್ನ ಪ್ರೀತಿಗೆ ಶರಣನೆಂದು – ಮಾರ್ಗವೂ

ninallade nanna baḷalli yaruṇṭu o yesuve
ninna horetu rakṣakanu yaruṇṭu o yesuve
margavu nine satyavu ni ne
nanna jivavu ninenayya
1.nanna hr̥dayada yocaneya
aritiruvata nine
nanna kaṇṇirannu nigisuva
nanna priyanu ni yesuve
kr̥peya niḍiruvatane
ninna padakke eruguvenu – margavu
2.balavu nine bhagyavu nine
kayuva devaru nine
arogya nine nanagananda
adharisuvatanu nine
asirvadava niḍuvatane
ninna padadalle iruve endu – margavu
3.nanna oḍeyanu nine yajamanane begane baruvatane
nanna jotegarane jyotirma yane
calisuva devaratmane
pritisuva devaru nine
ninna pritige saraṇanendu – margavu

Posted on
  • title
  • Name :
  • E-mail :
  • Type

© 2019 Waytochurch.com