• waytochurch.com logo
Song # 19395

yesayya ninna prema ಯೇಸಯ್ಯ ನಿನ್ನ ಪ್ರೇಮ ಎಷ್ಟೊಂದು


ಯೇಸಯ್ಯ ನಿನ್ನ ಪ್ರೇಮ ಎಷ್ಟೊಂದು ಮಧುರ
ರಕ್ತವ ಸುರಿಸಿ ಪ್ರಾಣವ ನೀಡಿದ ಆ ನಿನ್ನ ಪ್ರೇಮ
1.ಸ್ವರ್ಗವ ತ್ಯಜಿಸಿ ನನಗಾಗಿ ಧರೆಗೆ ಬಂದೆ
ಕೆಟ್ಟಂತ ನನ್ನನ್ನು ನೀತಿಯ ಕಲಿಸಲು
2.ಪಾಪವ ನಾ ಮಾಡಿರಲು ಶಾಪದ ಮುಳ್ ಕಿರೀತ ನೀ ಧರಿಸಿ
ನನ್ನಯ ಸುಖಕ್ಕಾಗಿ ಮೈಯೆಲ್ಲಾ ಗಾಯಗೊಂಡೆ
3.ಕಹಿಯಾದ ನನ್ ಜೀವಿತ ಸಿಹಿಯಾಗಿ ಮಾಡಿರುವೆ
ಕಾರ್ಗತ್ತಲದ ನನ್ ಜೀವಿತದಿ ಬೆಳಕಾಗಿ ಬಂದಿರುವೆ

yesayya ninna prema eṣṭhondu madhura
raktava surisi praṇava niḍida a ninna prema
1.svargava tyajisi nanagagi dharege bande
keṭṭanta nannannu nitiya kalisalu
2.papava na maḍiralu shapada muḷ kirita ni dharisi
nannaya sukhakkagi maiyella gayagoṇḍe
3.kahiyada nan jivita sihiyagi maḍiruve
kargattalada nan jivitadi beḷakagi bandiruve

Posted on
  • title
  • Name :
  • E-mail :
  • Type

© 2019 Waytochurch.com