• waytochurch.com logo
Song # 19396

ninillade balellide ನೀನಿಲ್ಲದೆ ಬಾಳೆಲ್ಲಿದೆ


ನೀನಿಲ್ಲದೆ ಬಾಳೆಲ್ಲಿದೆ ನಿನ್ ದಯೆ ಇಲ್ಲದೆ ಉಸಿರೆಲ್ಲಿದೆ
ನಿನ್ನಿಂದಲೇ ನಾ ಬಾಳುವೆ ನೀನಿಲ್ಲದೆ ನಾ ಮಣ್ಣಾಗಿ ಹೋಗುವೆ
ನೀನು ಜೀವಿಸುವೆ ನಮಗಾಗಿ ಜೀವಿಸುವೆ
ಯೇಸು ಜೀವಿಸುವೆ ನಮಗಾಗಿ ಜೀವಿಸುವೆ
1.ನೂರಾರು ವರುಷ ನಾ ಬಾಳುತ್ತಿದ್ದರೂ
ನಿನ್ನಲ್ಲಿ ಬಾಳುವ ಆ ಒಂದು ದಿನವೇ
ಸೌಭಾಗ್ಯವೇ ಜೀವನ ಸಾರ್ಥಕವೇ || ನೀನು ಜೀವಿಸುವೆ ||
2.ಕೋಟಿ ಕೋಟಿ ಮಾತು ನಾ ಹಾಡುತ್ತಿದ್ದರೂ ಯೇಸು
ನೀ ನುಡಿದ ಆ ಒಂದು ಮಾತೆ ಪರಮಾನಂದವೆ
ಬಾಳೆಲ್ಲಾ ಬರಿ ದಾನವೇ || ನೀನು ಜೀವಿಸುವೆ ||
3.ಬಾಳಿಗೊಂದು ಅರ್ಥವಾ ನೀ ಅಂದು ನೀಡಿದೆ
ಮರು ಜೀವಾ ಸಿಗುವಾ ಆತ್ಮದ ಆಶಯ
ತುಂಬಿಸಿರುವೆನಿನ್ನಲ್ಲಿ ತುಂಬಿಸುವೆ || ನೀನು ಜೀವಿಸುವೆ ||

ninillade baḷellide nin daye illade usirellide
ninnindale na baḷuve ninillade na maṇṇagi hoguve
ninu jivisuve namagagi jivisuve
yesu jivisuve namagagi jivisuve
1.nuraru varuṣa na baḷuttiddaru
ninnalli baḷuva a ondu dinave
saubhagyave jivana sarthakave || ninu jivisuve ||
2.koṭi koṭi matu na haḍuttiddaru yesu
ni nuḍida a ondu mate paramanandave
baḷella bari danave || ninu jivisuve ||
3.baḷigondu arthava ni andu niḍide
maru jiva siguva atmada asaya
tumbisiruveninnalli tumbisuve || ninu jivisuve ||

Posted on
  • title
  • Name :
  • E-mail :
  • Type

© 2019 Waytochurch.com