• waytochurch.com logo
Song # 19398

yesappa yesappa ninna krupeye ಯೇಸಪ್ಪ ಯೇಸಪ್ಪ ನಿನ್ನ ಕೃಪೆಯೇ ̥


ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.
ನೀನೇ ನಮ್ಮ ಬಾಳಿನ ದೀಪವಪ್ಪ… //3//
ನೀನ್ನೀದ್ದರೆ ನಮಗೆ ಎಲ್ಲಾ ಸಾಧ್ಯವಪ್ಪ,
ನೀನ್ನಿಲ್ಲದೇ ನಮಗೆ ಎಲ್ಲಾ ಶೂನ್ಯವಪ್ಪ… //2//
ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.
ನೀನೇ ನಮ್ಮ ಬಾಳಿನ ದೀಪವಪ್ಪ…
1.ನಿನ್ನೇ ಇವತ್ತೂ,ಯಾವಾಗಲೂ ಮಾರ್ಪಾಡ ನನ್ನೇಸುವೇ,
ಭೂಮಿಯೂ ಆಕಾಶವೂ ಅಳಿದರೂ ಎಂದಿಗೂ ಇರುವ ನಮ್ಮೇಸುವೇ… //2//
ನಿನ್ ವಾಕ್ಯವೇ ಜೀವಹಾರವೂ, ನಮ್ಮ ಬಾಳಿಗೆ
ಸಮಾಧಾನವೂ… //2//
ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.
ನೀನೇ ನಮ್ಮ ಬಾಳಿನ ದೀಪವಪ್ಪ…
2.ಲೋಕದಲ್ಲಿ ಎಲ್ಲಾ ನಶಿಸುವುದು, ನಿನ್ ಚಿತ್ತವೇ
ಎಂದೂ ನಲಿಸುವುದು,
ನಿನ್ನನ್ನೂ ನಾವು ಸ್ಮರಿಸುವೆವು, ಪ್ರತಿಫಲವ ನಾವೂ ಹೊಂದುವೆವೂ… //2//
ನಿನ್ನ ವಾಕ್ಯವೇ ಮಾರ್ಗವೂ, ಸತ್ಯವೂ, ನಮ್ಮ
ಬಾಳಿಗೆ ನಿತ್ಯ ಜೀವವು… //2//
ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.
ನೀನೇ ನಮ್ಮ ಬಾಳಿನ ದೀಪವಪ್ಪ…
ನೀನ್ನೀದ್ದರೆ ನಮಗೆ ಎಲ್ಲಾ ಸಾಧ್ಯವಪ್ಪ,
ನೀನ್ನಿಲ್ಲದೇ ನಮಗೆ ಎಲ್ಲಾ ಶೂನ್ಯವಪ್ಪ… //2//
ಯೇಸಪ್ಪ, ಯೇಸಪ್ಪ ನಿನ್ನ ಕೃಪೆಯೇ ನಮಗ್ಗಪ್ಪ.
ನೀನೇ ನಮ್ಮ ಬಾಳಿನ ದೀಪವಪ್ಪ…
yesappa, yesappa ninna kr̥upeye namaggappa.
nine nam’ma baḷina dipavappa… //3//
ninniddare namage ella sadhyavappa,
ninnillade namage ella sun’yavappa… //2//
yesappa, yesappa ninna kr̥upeye namaggappa.
nine nam’ma baḷina dipavappa…
ninne ivattu,yavagalu marpaḍa nannesuve,
bhumiyu akashavu aḷidaru endigu iruva nam’mesuve… //2//
nin vakyave jivaharavu, nam’ma baḷige samadhanavu… //2//
yesappa, yesappa ninna kr̥upeye namaggappa.
nine nam’ma baḷina dipavappa…
2.lokadalli ella nashisuvudu,
nin cittave endu nalisuvudu,
ninnannu navu smarisuvevu,
pratiphalava navu honduvevu… //2//
ninna vakyave margavu, satyavu,
nam’ma baḷige nitya jivavu… //2//
yesappa, yesappa ninna kr̥upeye namaggappa.
nine nam’ma baḷina dipavappa…
ninniddare namage ella sadhyavappa,
ninnillade namage ella sun’yavappa… //2//
yesappa, yesappa ninna kr̥upeye namaggappa.
nine nam’ma baḷina dipavappa…

Posted on
  • title
  • Name :
  • E-mail :
  • Type

© 2019 Waytochurch.com