• waytochurch.com logo
Song # 19400

yesappa eruvalli devvagau ouvudu ಯೇಸಪ್ಪ ಇರುವಲ್ಲಿ ದೆವ್ವಗಳು ಓಡುವುದು ḷ ḍ


ಯೇಸಪ್ಪ ಇರುವಲ್ಲಿ ದೆವ್ವಗಳು ಓಡುವುದು
ಯೇಸಪ್ಪ ಮುಟ್ಟಿದರೇ ವಾಧಿಯೂ ನೀಗುವುದು – 2
ಜೀವದಿಂದ ಎದ್ದವನು ಶತ್ರುಕೆಲಸ ಲಯ ಮಾಡ್ವನು – 2
1.ತಾಯಿಯಂತೆ ಸಂತೈಸುವ ನೊಂದಂತ ನಿಮ್ಮನ್ನು
ಸಾಲಸಂಕಷ್ಟ ಒರೆಸಿ ವೇದನೆಯ ನೀಗಿಸಿ
ಎಂದೆಂದೂ ನಿಮ್ಮಯ ಜೋತೆಯಿರುವನು – 2
2.ಸೈತಾನನ ತಂತ್ರವೆಲ್ಲಾ ನೆಲಸಮ ಮಾಡುವನು
ನಿನಗೆ ಸಾಮಾಧಾನ ಸಂತೋಷ ಕೊಡುವನು – 2
ಸೋತಂತ ನಿನ್ನನ್ನು ಬಲದಿಂದ ತುಂಬುವನು
ಅದ್ಬುತ ಮಾಡಿ ಜೊತೆ ಬರುವನು – 2

yesappa eruvalli devvagaḷu oḍuvudu
yesappa muṭṭidare vadhiyu niguvudu – 2
jivadinda eddavanu satrukelasa laya maḍvanu – 2
1.tayiyante santaisuva nondanta nim’mannu
salasaṅkaṣṭa oresi vedaneya nigisi
endendu nim’maya joteyiruvanu – 2
2.saitanana tantravella nelasama maḍuvanu
ninage samadhana santoṣha koḍuvanu – 2
sotanta ninnannu baladinda tumbuvanu
adbutha maḍi jote baruvanu – 2

  • title
  • Name :
  • E-mail :
  • Type

© 2019 Waytochurch.com