Yuvakane yuvakane ಯುವಕನೇ ಯುವಕನೇ
ಯುವಕನೇ ಯುವಕನೇ
ನಿನ್ನ ಯೌವನ ಕಾಲದೀ
ಸೃಷ್ಟಿಕರ್ತನ ನೆನೆ
ನಮ್ಮ ಸೃಷ್ಟಿಕರ್ತನೇ ನಮ್ಮ ನಾಯಕ
ಸೇನೆಗಳ ಕರ್ತ ಆತನ ನಾಮ
ಇಸ್ರಯೇಲಿನ ಪರಿಶುದ್ದನು
ನಮ್ಮಯ ವಿಮೋಚಕ
ಸೃಸ್ತಿಗಲೆಲ್ಲವು ಕರ್ತನನ್ನು ಸ್ತುತಿಸುವದು
ಸರ್ವ ನಿವಾಸಿಗಳು ದೇವರೆಂದು ಹೇಳ್ವದು
ಇಂದಿಗಲೇ ಕರ್ತನಲ್ಲಿ ಎಚ್ಚರದಿಂದೆದ್ದು ಬಾ
ನಾಶಕಾಲವು ಬರುವುದಕ್ಕೆ ಮುಂಚೆಯೇ
ಪ್ರಿಯವಲ್ಲದ್ದು ನಿನ್ನ ಆಕ್ರಮಿಸುವ ಮುಂಚೆಯೇ
ಮಾಯವಾದ ಲೋಕಕ್ಕೆ
ನಿನ್ನನ್ನೇ ತ್ಯಜಿಸಿ ಬಾ
yuvakane yuvakane
ninna yauvana kaladi
sr̥ṣṭhikartana nene
nam’ma sr̥ṣhṭikartane nam’ma nayaka
senegaḷa karta atana nama
israyelina parisuddanu
nam’maya vimochaka
sr̥sthigalellavu kartanannu stutisuvadu
sarva nivasigaḷu devarendu heḷvadu
indigale kartanalli eccharadindeddu ba
nasakalavu baruvudakke mun̄ceye
priyavalladdu ninna akramisuva mun̄cheye
mayavada lokakke
ninnanne tyajisi ba