• waytochurch.com logo
Song # 19404

ಯಾವುದಕ್ಕೂ ನೀ ಚಿಂತಿಸದಿರು

Yavudakku ni cintisadiru magane


ಯಾವುದಕ್ಕೂ ನೀ ಚಿಂತಿಸದಿರು ಮಗನೇ
ಯೆಹೋವ ದೇವರು ನಿನ್ನನ್ನು ನಡೆಸುವನು
1.ಇದುವರೆಗೂ ನಿನ್ನ ಕಾಪಾಡಿದ ಕರ್ತನು
ಎಬಿನೇಜರ್ ಉಂಟು ಮುಂದೆಯುನಡೆಸುವನು
2.ಸುಖ ಕೊಡುವಾತನು ಯೆಹೋವ ರಾಫಾ ಉಂಟು
ಪೂರ್ಣ ಸುಖ ಕೊಡುವ
3.ಹೊಸಬಲ ಹೊಂದಿ ರೆಕ್ಕೆಗಳ ಚಾಚಿ
ಮೇಲೆ ಹಾರುವೆ ನೀ ಸೋತು ಹೋಗಲಾರೆ

yavudakku ni cintisadiru magane
yehova devaru ninnannu naḍesuvanu
1.iduvaregu ninna kapaḍida kartanu
ebinejar uṇṭu mundeyunaḍesuvanu
2.sukha koḍuvatanu yehova rapha uṇṭu
purṇa sukha koḍuva
3.hosabala hondi rekkegaḷa caci
mele haruve ni sotu hogalare


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com