• waytochurch.com logo
Song # 19405

yavadu asadhyaavillavo nam devadhi ಯಾವದೂ ಅಸಾಧ್ಯವಿಲ್ಲವೊ ನಮ್ ದೇವಾಧಿ


ಯಾವದೂ ಅಸಾಧ್ಯವಿಲ್ಲವೊ ನಮ್ ದೇವಾಧಿ ದೇವರಿಗೇ
ಯಾವದೂ ಅಸಾಧ್ಯವಿಲ್ಲವೊ
1.ಒಂದೇ ಒಂದು ಮಾತಿನಿಂದಲೇ ವ್ಯಾಧಿಯನ್ನು ನೀಗಿಸಿದನು
ಶುದ್ದನಾಗು ಎಂದು ಹೇಳಲು ಕುಷ್ಟ ರೋಗಿ ಸ್ವಸ್ಥನಾದನು
2.ನಡೆದನಾತ ಕಡಲ ಮೇಲೆಯೇ ಗದರಿಸಿದನು ಮಾರುತವನೂ
ಶವದ ಚಟ್ಟವನ್ನು ಮುಟ್ಟಲು ಬದುಕಿದನು ಯೌವನಸ್ತನು
3.ಪಾಪಗಳ ನೀಗಿಸಿದನೂ ಶಾಪಗಳ ಮುರಿದು ಬಿಟ್ಟನೂ
ಘೋರ ವ್ಯಾಧಿ ಬಾಧೆ ಎಲ್ಲವ ತೀರಿ ಸುವ ಯೇಸು ಕರ್ತನು
4.ನಂಬಿದರೆ ನೀನೀಗಲೇ ಕಾಣುವೆ ನೀ ದೇವಮಹಿಮೆ
ಕ್ರಿಸ್ತನಲ್ಲಿ ಬಲವ ಪಡೆಯಲೂ ಮಹಿಮೆ ಯಾದ ಕಾರ್ಯಮಾಡುವಿ

yavadu asadhyavillavo nam devadhi devarige
yavadu asadhyavillavo
1.onde ondu matinindale vyadhiyannu nigisidanu
suddanagu endu heḷalu kuṣṭa rogi svasthanadanu
2.naḍedanata kaḍala meleye gadarisidanu marutavanu
savada caṭṭavannu muṭṭalu badukidanu yauvanastanu
3.papagaḷa nigisidanu sapagaḷa muridu biṭṭanu
ghora vyadhi badhe ellava tiri suva yesu kartanu
4.nambidare ninigale kaṇuve ni devamahime
kristanalli balava paḍeyalu mahime yada karyamaḍuvi

Posted on
  • Song
  • Name :
  • E-mail :
  • Song No

© 2023 Waytochurch.com