yarenna kaibittaru yesu ಯಾರೆನ್ನ ಕೈಬಿಟ್ಟರೂ ಯೇಸು
ಯಾರೆನ್ನ ಕೈಬಿಟ್ಟರೂ ಯೇಸು ಕೈಬಿಡಲಾರ
ಕೈಬಿಡಲಾರ ಕೈಬಿಡಲಾರ ಯೇಸು ಕೈಬಿಡಲಾರ
ತಾಯಿ ತಂದೆಯೂ ಆತನಲ್ಲವೇ ಜೊತೆ ಇರುವ ಸಂತೈಸುವ
ವೇದನೆಗಳೂ ಮುತ್ತಿಕೊಂಡರು ಬೇಡುವೆನು ಕಾಪಾಡುವ
ನನಗಾಗಿಯೇ ಮನುóಷ್ಯನಾದ ನನಗಾಗಿಯೇ ಕಷ್ಟಪಟ್ಟ
ರಕ್ತದಿಂದ ತೊಳೆದಿರುವ ರಕ್ಷಣಾನಂದ ನೀಡಿರುವ
ನನಗಾಗಿಯೇ ಗಾಯಗೊಂಡ ನನ್ ನೋವನ್ನು ಹೊತ್ತುಕೊಂಡ
ಆತ್ಮದಿಂದ ಅಭಿಷೇಕಿಸಿ ಮಧುರ ವಚನದಿಂದ ನಡೆಸುವ