• waytochurch.com logo
Song # 19415

nanna stustisida tande nine araddhane ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ


ನನ್ನ ಸೃಷ್ಟಿಸಿದ ತಂದೆ ನೀನೆ ಆರಾಧನೆ
ನನ್ನ ಹೆತ್ತ ತಾಯಿಯು ನೀನೆ ಆರಾಧನೆ
ನನ್ನ ಬಂದು ಬಳಗ ನೀನೆ ಆರಾಧನೆ
ನನ್ನ ಸಮಸ್ತವು ನೀನೆ ನೀನೆ ಆರಾಧನೆ
ಆರಾಧನೆ ಆರಾಧನೆ… ಆರಾಧನೆ
ಹಲ್ಲೆಲೂಯ ಹಲ್ಲೆಲೂಯ… ಹಲ್ಲೆಲೂಯ
1.ನನ್ನ ಆಸರೆ ನೀನೆ ರಾಜ
ನನ್ನ ಆದರಣೆ ನೀನೆ ರಾಜ
ನನ್ನ ಆಶ್ರಯ ನೀನೆ ರಾಜ
ನನ್ನ ಆದಾರ ನೀನೆ ರಾಜ – ಆರಾಧನೆ
2.ನನ್ನ ಬಯಕೆ ನೀನೆ ದೇವಾ
ನನ್ನ ಭರವಸೆ ನೀನೆ ದೇವಾ
ನನ್ನ ಭಾಗ್ಯವು ನೀನೆ ದೇವಾ
ನನ್ನ ಭವಿಷ್ಯ ನೀನೆ ದೇವಾ – ಆರಾಧನೆ
3.ನನ್ನ ಕಾಣುವ ಕರ್ತನು ನೀನೆ
ನನ್ನ ಕರಹಿಡಿದ ಕರ್ತನು ನೀನೆ
ನನ್ನ ಕರುಣಿಸ್ವ ಕರ್ತನು ನೀನೆ
ನನ್ನ ಕಾಪಾಡುವ ಕರ್ತನು ನೀನೆ – ಆರಾಧನೆ

nanna sr̥ṣṭisida tande nine aradhane
nanna hetta tayiyu nine aradhane
nanna bandu baḷaga nine aradhane
nanna samastavu nine nine aradhane
aradhane aradhane… aradhane
halleluya halleluya… halleluya
1.nanna asare nine raja
nanna adaraṇe nine raja
nanna asraya nine raja
nanna adara nine raja – aradhane
2.nanna bayake nine deva
nanna bharavase nine deva
nanna bhagyavu nine deva
nanna bhaviṣya nine deva – aradhane
3.nanna kaṇuva kartanu nine
nanna karahiḍida kartanu nine
nanna karuṇisva kartanu nine
nanna kapaḍuva kartanu nine – aradhane

Posted on
  • Song
  • Name :
  • E-mail :
  • Song No

© 2023 Waytochurch.com