• waytochurch.com logo
Song # 19416

nanna srustkartanu ನನ್ನ ಸೃಷ್ಟಿಕರ್ತನು


ನನ್ನ ಸೃಷ್ಟಿಕರ್ತನು ನನ್ನ ಯಜಮಾನನು
ನನ್ನನ್ನು ಕಾಯುವನು ||
1.ಬರಿದಾದ ಲೋಕದಲ್ಲಿ ಭೂಮಿಯ
ಗಗನವ ಉಂಟುಮಾಡಿದ ||
|| ಸೂರ್ಯ ಚಂದ್ರ ನಕ್ಷತ್ರಗಳೂ
ಆತನನ್ನೇ ಸ್ತುತಿಸುವೆವು ||
2.ಭವ್ಯವಾದ ಈ ಲೋಕದಲ್ಲಿ ನನ್ನನ್ನು
ನಿನ್ನನ್ನು ಉಂಟು ಮಾಡಿದ ||
|| ನಾನು ನೀನು ನಾವುಗಳು
ಆತನನ್ನೇ ಸ್ತುತಿಸುವೆವು ||
3.ರಮ್ಯವಾದ ಈ ದೇಹದಲ್ಲಿ
ತನ್ನಯ ಶ್ವಾಸವ ಊದಿರುವಾ ||
|| ಪ್ರಾಣ ಆತ್ಮ ಶರೀರದಿಂದಾ
ಯೇಸುವನ್ನು ಸ್ತುತಿಸುವೆವು ||

nanna sr̥ṣṭikartanu nanna yajamananu
nannannu kayuvanu ||
1.baridada lokadalli bhumiya
gaganava uṇṭumaḍida ||
|| surya candra nakṣatragaḷu
atananne stutisuvevu ||
2.bhavyavada i lokadalli nannannu
ninnannu uṇṭu maḍida ||
|| nanu ninu navugaḷu
atananne stutisuvevu ||
3.ramyavada i dehadalli
tannaya svasava udiruva ||
|| praṇa atma sariradinda
yesuvannu stutisuvevu ||

Posted on
  • Song
  • Name :
  • E-mail :
  • Song No

© 2023 Waytochurch.com