• waytochurch.com logo
Song # 19421

yesu pritisuttane ಯೇಸು ಪ್ರೀತಿಸುತ್ತಾನೆ


ಯೇಸು ಪ್ರೀತಿಸುತ್ತಾನೆ
ನಿನ್ನನ್ನು ಪ್ರೀತಿಸುತ್ತಾನೆ
ನಿನಗಾಗಿಯೆ ಸ್ವಪ್ರಾಣವ
ಅರ್ಪಿಸಿ ನಿನ್ನನ್ನು ಪ್ರೀತಿಸುತ್ತಶನೆ
1.ನಿನ್ನ ಸಮಸ್ಯೆ ಏನಿದ್ದರೂ
ಚಿಂತೆಯಲ್ಲೆ ಮೀಳುಗಿದ್ದರೂ
ಯೇಸು ನಿನಗೆ ವಿಶೇಷ
ಪರಿಹಾರ ಮಾಡುವನು
2.ನಿನ್ನಲ್ಲಿ ಅನೇಕ ಕಷ್ಟಗಳು
ಸಹಿಸಿಕೊಳ್ಳದ ದುಃಖಗಳು
ಸ್ವಾಮಿಯು ನಿನಗೆ ಅಪಾರ
ಸಹಾಯ ಮಾಡುವನು
3.ನಿನ್ನ ಪಾಪ ಎಷ್ಟಿದ್ದರೂ
ಅಪಾರಾಧದಿಂದ ತೊಂಬಿದ್ದರೂ
ಪ್ರಭುವು ನಿನ್ನನ್ನು ಮನ್ನಿಸಿ
ನೂತನ ಪಡಿಸುವನು

yesu pritisuttane
ninnannu pritisuttane
ninagagiye svapraṇava
arpisi ninnannu pritisuttasane
1.ninna samasye eniddaru
cinteyalle miḷugiddaru
yesu ninage viseṣa
parihara maḍuvanu
2.ninnalli aneka kaṣṭagaḷu
sahisikoḷḷada duḥkhagaḷu
svamiyu ninage apara
sahaya maḍuvanu
3.ninna papa eṣṭiddaru
aparadhadinda tombiddaru
prabhuvu ninnannu mannisi
nutana paḍisuvanu

Posted on
  • Song
  • Name :
  • E-mail :
  • Song No

© 2023 Waytochurch.com