Yesu nannalli bandare santosa ಯೇಸು ನನ್ನಲ್ಲಿ ಬಂದಾರೆ ಸಂತೋಷ
ಯೇಸು ನನ್ನಲ್ಲಿ ಬಂದಾರೆ ಸಂತೋಷ ಸಂತೋಷ
ನಾ ಕುಣಿದು ನಲಿಯುವೆ ಸಂತೋಷ ಸಂತೋಷ
ಯಾವಾಗಲೂ ನಾ ಸ್ತುತಿಮಾಡುವೆ ನನ್ನೇಸು ರಾಜನಿಗೆ
ಓ ಓ ನನ್ನೇಸು ರಾಜನಿಗೆ
1.ಸ್ವರ ಮಂಡಲ ಕಿನ್ನರಿ ಎಚ್ಚರವಾಗಿರಿ
ಸಂಕೀರ್ತನೆಯಿಂದ ಉದಯ ಮುಂಗೊಳ್ಳುವೆ
ಜನಾಂಗಗಳಲ್ಲಿ ನಿನ್ನ ಸ್ತುತಿ ಮಾಡುವೆ
ಸರ್ವಲೋಕದಲ್ಲಿ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ
2.ದಮ್ಮಡಿ ಬಡಿಯುತ್ತಾ ಕೊಳಲನ್ನು ಊದುತ್ತಾ
ಕುಣಯುತ್ತಾ ನಾ ಸ್ತುತಿ ಮಾಡುವೆ
ಸರ್ವದೂತರೊಣದಿಗೆ ಸ್ತುತಿ ಮಾಡುವೆ
ಪರಲೋಕದ ಮಹಿಮೆಯನ್ನು ಹಾಡಿ ಹೊಗಳುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ
3.ಕಣ್ಣೀರಿನಿಂದ ನನ್ನನ್ನು ತಪ್ಪಿಸಿ
ಸಂತೋಷದಿಂದ ನಲಿಯುವಂತೆ ಮಾಡಿದೆ
ನಿನ್ನ ಪ್ರೀತಿ ನೀತಿಕುರಿತು ನಾ ಹಾಡುವೆ
ಯೇಹೋವ ನಿನ್ನನ್ನು ಕೊಂಡಾಡುವೆ
ಕೊಂಡಾಡುವೆ ರಾಜ ಸ್ತುತಿ ಮಾಡುವೆ
ಯೇಸಯ್ಯ ನಿನಗೆ ಶರಣಾಗುವೆ
yesu nannalli bandare santoṣha santoṣha
na kuṇidu naliyuve santoṣha santoṣha
yavagalu na stutimaḍuve nannesu rajanige
o o nannesu rajanige
1.svara maṇḍala kinnari echaravagiri
saṅkirtaneyinda udaya muṅgoḷḷuve
janaṅgagaḷalli ninna stuti maḍuve
sarvalokadalli ninnannu koṇḍaḍuve
koṇḍaḍuve raja stuti maḍuve
yesayya ninage sharaṇaguve
2.dam’maḍi baḍiyutta koḷalannu udutta
kuṇayutta na stuti maḍuve
sarvadutaroṇadige stuti maḍuve
paralokada mahimeyannu haḍi hogaḷuve
koṇḍaḍuve raja stuti maḍuve
yesayya ninage saraṇaguve
3.kaṇṇirininda nannannu tappisi
santoṣhadinda naliyuvante maḍide
ninna priti nitikuritu na haḍuve
yehova ninnannu koṇḍaḍuve
koṇḍaḍuve raja stuti maḍuve
yesayya ninage sharaṇaguve