Nine nanna yesayya ನೀನೆ ನನ್ನ ಯೇಸಯ್ಯಾ
ನೀನೆ ನನ್ನ ಯೇಸಯ್ಯಾ
ನೀನೆ ನನ್ನ ಜೀವ ಜಲವು ಅಯ್ಯಾ
ನೀನೆ ನನ್ನ ಜೀವನದಿಯು ಅಯ್ಯಾ
ಒಣಗಿನ ಭೂಮಿ ನೀರನ್ನು ಹೀರುವ ಹಾಗೆ || 2 ||
ನನ್ನ ಆತ್ಮವು ನಿನಗಾಗಿ ಬಯಸಿದೆ || 2 ||
ಯೇಸಯ್ಯಾ ಯೇಸಯ್ಯಾ ನನ್ನ ಯೇಸಯ್ಯಾ || 2 ||
ನಿನ್ನ ಕಂಡು ಯೇಸಯ್ಯಾ ನನಗೆ ಆನಂದ || 2 ||
|| ನೀನೆ ನನ್ನ ||
ಬಾಯಾರಿದ ಜಿಂಕೆ ನೀರನ್ನು ಹುಡುಕುವಂತೆ || 2 ||
ನನ್ನ ಮನವು ನಿನಗಾಗಿ ತವಕಿಸಿದೆ || 2 ||
ದೇವರೆ ದೇವರೆ ನನ್ನ ದೇವರೆ || 2 ||
ನನ್ನ ಆಂತರ್ಯ ನಿನಗಾಗಿ ಉಕ್ಕುತ್ತಿದೆ || 2 ||
|| ನೀನೆ ನನ್ನ ||
ಮರುಭೂಮಿ ಯಾತ್ರೆಯಲ್ಲಿ ಕಣ್ಣನ್ನು ತೆರೆದೆ ದೇವಾ
|| 2 ||
ನನ್ನ ಹೃದಯವ ತೃಪ್ತಿ ಪಡಿಸಿದೆ || 2 ||
ಆರಾಧನೆ ಆರಾಧನೆ ನಿನಗೆ ಆರಾಧನೆ || 2 ||
ಜೀವದ ಬುಗ್ಗೆಯು ನೀನೆ ಯೇಸಯ್ಯಾ || 2 ||
|| ನೀನೆ ನನ್ನ ||
nine nanna yesayya
nine nanna jeeva jalavu ayya
nine nanna jeevanadiyu ayya
oṇagina bhumi nirannu hiruva hage || 2 ||
nanna athmavu ninagagi bayaside || 2 ||
yesayya yesayya nanna yesayya || 2 ||
ninna kaṇḍu yesayya nanage ananda || 2 ||
|| nine nanna ||
bayarida jiṅke nirannu huḍukuvante || 2 ||
nanna manavu ninagagi tavakiside || 2 ||
devare devare nanna devare || 2 ||
nanna antarya ninagagi ukkuttide || 2 ||
|| nine nanna ||
marubhumi yatreyalli kaṇṇannu terede deva ||
2 ||
nanna hr̥udayava tr̥upti paḍiside || 2 ||
aradhane aradhane ninage aradhane || 2 ||
jeevada buggeyu nine yesayya || 2 ||
|| nine nanna ||