yuddhavu kartanadu jayavu nammadu ಯುದ್ಧವು ಕರ್ತನದು ಜಯವು ನಮ್ಮದು
ಯುದ್ಧವು ಕರ್ತನದು ಜಯವು ನಮ್ಮದು
ಹೆದರದಿರು ಮನವೇ
ಹೆದರದಿರು ಮನವೇ ಹೆದರದಿರು ಮನವೇ
– ಯುದ್ಧವು
1.ಗೋಲಿಯಾತನನ್ನು ಜಯಿಸಿದ ದಾವೀದ ಕರ್ತನ ನಾಮದಲ್ಲಿ
ಇಸ್ರಾಯೇಲರಿಗೆ ಜಯವನು ತಂದನು ಯೆಹೋವ ದೇವರು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು
2.ಶತ್ರು ತಲೆಯನ್ನು ಜಜ್ಜಿದ ಯೇಸು ಕಲ್ವಾರಿ ಶಿಲುಬೆಯಲ್ಲಿ
ಮಾನವ ಕೋಟಿಗೆ ಜಯವನು ತಂದನು ಯೇಸು ದೇವನು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು
3.ಕಷ್ಟ ದುಃಖದಿಂದ ರೋಗ ಬೇನೆಯಿಂದ ಸೋತು ಹೊದೆಯಾ
ನಿನ್ನ ಕಷ್ಟವ ನಿನ್ನ ಬೇನೆಯ ಯೇಸು ಜೈಸಿದನು
ಇಂದು ಹಾಡುವ ಕೊಂಡಾಡುವ ಜಯ ತಂದ ಯೇಸುವನ್ನು
– ಯುದ್ಧವು
ಹೆದರದಿರೋ ಅಣ್ಣ ಹೆದರದಿರೋ ಅಕ್ಕ ಹೆದರದಿರೋ ತಂಗಿ ಹೆದರದಿರೋ ತಮ್ಮ