Yuddhamadi jayisida ಯುದ್ಧಮಾಡಿ ಜಯಿಸಿದ
ಯುದ್ಧಮಾಡಿ ಜಯಿಸಿದ ನನ್ನ ಯೇಸು
ಸರ್ವವನ್ನು ಸೃಷ್ಟಿಸಿದ ನನಗಾಗಿ
1.ಲೋಕದ ಸೃಷ್ಟಿಕರ್ತ ನನಗಾಗೀ
ತನ್ನನ್ನೇ ತ್ಯಾಗವಾಗಿ ನೀಡಿದಾ ||
ಜಗತ್ತಿನ ಪಾಪವ ಹೊರಲೋಸುಗ
ತನ್ನ ತಗ್ಗಿಸಿ ಧರೆಗಿಳಿದಾ || ಯುದ್ಧ ||
2.ಕಲ್ವಾರಿ ಶಿಲುಬೆಯಲ್ಲಿ ನನಗಾಗಿ
ಅಕ್ಕರದಿ ರುಧಿರವಾ ಸುರಿಸಿದಾ ||
ಶ್ರಮೆಯನು ಹೊಂದಿದ ನನಗಾಗಿ
ತ್ಯಾಗ ಮೂರ್ತಿ ಯೇಸು ನಾಥನೇ || ಯುದ್ಧ ||
3.ಪರಲೋಕ ರಾಜ್ಯದಲ್ಲಿ ನನಗಾಗಿ
ಸರ್ವವ ಆಣಿ ಮಾಡಿದಾ ||
ದೂತರ ಒಡಗೂಡಿ ಜೀವಿಸಲೂ
ಕೃಪೆ ಬಾಗಿಲನ್ನು ತೆರೆದಾ || ಯುದ್ಧ ||
yud’dhamaḍi jayisida nanna yesu
sarvavannu sr̥ṣṭisida nanagagi
1.lokada sr̥ṣṭikarta nanagagi
tannanne tyagavagi niḍida ||
jagattina papava horalosuga
tanna taggisi dharegiḷida || yud’dha ||
2.kalvari silubeyalli nanagagi
akkaradi rudhirava surisida ||
srameyanu hondida nanagagi
tyaga murti yesu nathane || yud’dha ||
3.paraloka rajyadalli nanagagi
sarvava aṇi maḍida ||
dutara oḍaguḍi jivisalu
kr̥pe bagilannu tereda || yud’dha ||