yesuve punaruttanavu ಯೇಸುವೇ ಪುನರುತ್ತಾನವು
ಯೇಸುವೇ ಪುನರುತ್ತಾನವು
ಯೇಸುವೇ ಜೀವವು
ಯೇಸುವ ನಂಬುವವರು ಸತ್ತರು ಬದುಕುವರು
ಆರಾಧಿಸೋಣ ಜಯ ಘೋಷ ಮಾಡೋಣ
ಮರಣವ ಜಯಿಸಿದ ಯೇಸು ರಾಜನ
1.ಅಪರಾಧ ಭಾರವ ಎಲ್ಲಾ ದೋಷಗಳ ಹೊರೆಯನ್ನು
– ನಮ್ಮ – 2
ಶಿಲುಬೆಗೆ ಜೈಡಿದು ಇಲ್ಲದಂತೆ – ಆರಾಧಿಸೋಣ
2.ಸೈತಾನನ ದೊರೆತನ ಮರಣದ ಅಧಿಕಾರ
ಪಾಪದ ಬಲವನ್ನು ಮುರಿದು ಹಾಕಿದ – ಆರಾಧಿಸೋಣ
3.ರಕ್ತವು ಸುರಿಯಿತು ತೆರೆಯು ಹರಿಯಿತು – ಯೇಸು -2
ಸಮಾಧಿ ತೆರೆಯಿತು ವಾಕ್ಯವು ನೆರವೇರಿತು
– ಆರಾಧಿಸೋಣ