• waytochurch.com logo
Song # 19451

Nine nanna margavu nine ನೀನೆ ನನ್ನ ಮಾರ್ಗವು ನೀನೆ


ನೀನೆ ನನ್ನ ಮಾರ್ಗವು ನೀನೆ ನನ್ನ ಸತ್ಯವು
ನೀನೆ ನನ್ನ ಜೀವವು ನೀನೆ ನನ್ನ ಭಾಗ್ಯವು
ಆರಾಧನೆ ಆರಾಧನೆ ಆರಾಧನೆ ಆರಾಧನೆ
1.ನನ್ನ ಚಿಕ್ಕ ದೋಣಿಯಲ್ಲಿ ಇರುವೆ ನೀ ಯೇಸು
ಬಿರುಗಾಳಿ ಬೀಸಿದರು ಕಾಯುವುದು ನಿನ್ನ ಹಸ್ತವು
ನನ್ನ ಪುಟ್ಟ ಬಾಳಿನಲ್ಲಿ ಇರುವೆ ನೀ ಯೇಸು
ಹಿಂಸೆಗಳು ಎದುರಾದರೂ ನಿನ್ನ ಕೃಪೆಯೇ ಸಾಕು
ಸೋತು ಹೋದ ದಿನವೆಲ್ಲಾ ಚೈತನ್ಯ ತುಂಬಿನನ್ನನ್ನು
ನೀ ನಡೆಸಿದಿ
2.ರೋಗವು ಬಂದಿದ್ದು ಒಳ್ಳೆಯದೆ ಯೇಸು
ನಿನ್ನ ಮಹಿಮೆ ಕಾಣದೆ ನಾ ಸಾಯುತ್ತಿದ್ದೆ
ಲೋಕದ ಭೋಗಗಳಿಗೆ ಒಳಗಾಗಿ ನಾ
ನರಕದ ಹಾದಿಯಲ್ಲಿ ನಾ ಆಲೆಯುತ್ತಿದ್ದೆ
ನಿನ್ನ ಸ್ವರವ ಕೇಳಿ ನಾ ನಿನ್ನಲ್ಲಿ ಬಂದಿರುವೆ
ನನ್ನನ್ನು ಕೈ ಬಿಡಬೇಡ
3.ಕಷ್ಟನುಭವವು ಹಿತಕರವಾಯ್ತು
ಆದ್ದರಿಂದಲೇ ನಿನ್ನ ನಿಬಂಧನೆ ಕಲಿತೆ
ನಿನಗೆ ಸಮಾನರು ಯಾರಿಹರೆಂದು
ನನ್ನಯ ಎಲುಬುಗಳು ಹೇಳುವವು
ನನ್ನ ಪ್ರಾಣವನ್ನು ಮರಣದಿಂದ ತಪ್ಪಿಸಿ
ಬರಗಾಲದಲ್ಲಿ ಜೀವ ಉಳಿಸಿದೆ

nine nanna margavu nine nanna satyavu
nine nanna jivavu nine nanna bhagyavu
aradhane aradhane aradhane aradhane
1.nanna chikka doṇiyalli iruve ni yesu
birugaḷi bisidaru kayuvudu ninna hastavu
nanna puṭṭa baḷinalli iruve ni yesu
himsegaḷu eduradaru ninna kr̥upeye saku
sotu hoda dinavella caitan’ya tumbinannannu
ni naḍesidi
2.rogavu bandiddu oḷḷeyade yesu
ninna mahime kaṇade na sayuttidde
lokada bhogagaḷige oḷagagi na
narakada hadiyalli na aleyuttidde
ninna svarava keḷi na ninnalli bandiruve
nannannu kai biḍabeḍa
3.kaṣhṭanubhavavu hitakaravaytu
addarindale ninna nibandhane kalite
ninage samanaru yariharendu
nannaya elubugaḷu heḷuvavu
nanna praṇavannu maraṇadinda tappisi
baragaladalli jiva uḷiside


                                
Posted on
  • Song
  • Name :
  • E-mail :
  • Song No

© 2023 Waytochurch.com