• waytochurch.com logo
Song # 19457

yesu nanna bandeyu ಯೇಸು ನನ್ನ ಬಂಡೆಯು


ಯೇಸು… ನನ್ನ ಬಂಡೆಯು ನೀನೇ
ನನ್ನ ಕೋಟೆಯು ನನ್ನ ಆಶ್ರಯವೂ ನೀನೇ ||
ಓ ದೇವಾ ಆಶ್ರಯವೂ ನೀನೇ ||
ನಿನ್ನ ಉಪಕಾರವೂ ಎಣಿಸಲು ಆಗದಯ್ಯಾ ದೇವಾ ||
ನಿನ್ನ ಕೃಪೆ ಪ್ರೀತಿಯ ವರ್ಣಿಸಲಾಗದಯ್ಯಾ ||
ಕರ್ತನೇ ಶಕ್ತನೇ ನನ್ನ ವಿಮೋಚಕನೆ
ನೀನೇ ನನ್ನ ರಕ್ಷಕನು || ಯೇಸು ನನ್ನ
ಆಪತ್ತಿನ ಕಾಲದಲ್ಲಿ ನಿನ್ನನ್ನೇ ಪ್ರಾರ್ಥಿಸುವೆ ದೇವಾ ||
ಇಕ್ಕಟ್ಟಿನಲ್ಲಿ ನನ್ನ ಜೊತೆಯಿದ್ದು ಕಾಪಾಡು ಬಾ ದೇವಾ ||
ಕರ್ತನೇ ಶಕ್ತನೇ ನನ್ನ ವಿಮೋಚಕನೆ
ನೀನೇ ನನ್ನ ರಕ್ಷಕನು || ಯೇಸು ನನ್ನ
ಬಂಡೆಯೇ ನೀನು ನನ್ನ ಬಾಳಿನಾಶ್ರಯವೇ ||
ನಿನ್ನಲ್ಲಿ ನನಗೆ ಸ್ಥಿರವಾಗಿ ನಿಲ್ಲಿಸಯ್ಯಾ || ( ದೇವಾ )
ಕರ್ತನೇ ಶಕ್ತನೇ ನನ್ನ ವಿಮೋಚಕನೆ
ನೀನೇ ನನ್ನ ರಕ್ಷಕನು || ಯೇಸು ನನ್ನ

yesu… nanna baṇḍeyu nine
nanna koṭeyu nanna asrayavu nine ||
o deva asrayavu nine ||
ninna upakaravu eṇisalu agadayya deva ||
ninna kr̥pe pritiya varṇisalagadayya ||
kartane saktane nanna vimocakane
nine nanna rakṣakanu || yesu nanna
apattina kaladalli ninnanne prarthisuve deva ||
ikkaṭṭinalli nanna joteyiddu kapaḍu ba deva ||
kartane saktane nanna vimocakane
nine nanna rakṣakanu || yesu nanna
baṇḍeye ninu nanna baḷinasrayave ||
ninnalli nanage sthiravagi nillisayya || (deva)
kartane saktane nanna vimocakane
nine nanna rakṣakanu || yesu nanna

Posted on
  • title
  • Name :
  • E-mail :
  • Type

© 2019 Waytochurch.com