neene nanna bandeyu ನೀನೆ ನನ್ನ ಬಂಡೆಯು
ನೀನೆ ನನ್ನ ಬಂಡೆಯೂ ಕೋಟೆಯೂ ದುರ್ಗವು
ನೀನೆ ನನ್ನ ತಂದೆಯೂ ನನ್ನ ತಾಯಿಯೂ ಬಂದುವು
ನೀನೆ ನನ್ನ ಎಲ್ಲವು ||2||
ನೀನೆ ನೀನೆ
ನನ್ನ ಎಲ್ಲವು ||2||
1.ಯೇಸು ನನ್ನ ಒಡೆಯನು ರಕ್ಷಕನು ಆಶ್ರಯವು
ಯೇಸು ನನ್ನ ಆರೋಗ್ಯವು ನನ್ನ ಬಲವು ಶಕ್ತಿಯೂ.
2.ಯೇಸು ನನ್ನ ಮಾರ್ಗವು ನನ್ನ ಸತ್ಯವು ಜೀವವು
ಯೇಸು ನನ್ನ ನಂಬಿಕೆಯೂ ನಿರಿಕ್ಷೆಯೂ ಪ್ರೀತಿಯೂ.