• waytochurch.com logo
Song # 19468

yesuve nanu ninna alaya ಯೇಸುವೆ ನಾನು ನಿನ್ನ ಆಲಯ


ಯೇಸುವೆ ನಾನು ನಿನ್ನ ಆಲಯ
ಉಕ್ಕಿಸು ನನ್ನಲ್ಲಿ ಜೀವಜಲ ||2||
ಜಲ ಜಲ ಜಲ ಜಲ ಜೀವಜಲ
ಇದು ದೇವರ ಆತ್ಮನ ಬಲ – 2
1.ಓಡಿ ನಾವು ದಣಿಯದಂತೆ
ನಡೆದು ನಾವು ಬಳಲದಂತೆ ||2||
ದಯಪಾಲಿಸು ನಿನ್ನ ಆತ್ಮನ ಬಲ – 2
2.ದುರಾತ್ಮ ಸೇನೆಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಲಿಸು ನಿನ್ನ ಆತ್ಮನ ಬಲ -2
3.ಅಂಧಕಾರ ಶಕ್ತಿಗಳ ಮೇಲೆ
ನಾವು ಹೋರಾಡಿ ಜಯ ಹೊಂದಲು ||2||
ದಯಪಾಲಿಸು ನಿನ್ನ ಆತ್ಮನ ಬಲ – 2

yesuve nanu ninna alaya
ukkisu nannalli jivajala ||2||
jala jala jala jala jivajala
idu devara atmana bala – 2
1.oḍi navu daṇiyadante
naḍedu navu baḷaladante ||2||
dayapalisu ninna atmana bala – 2
2.duratma senegaḷa mele
navu horaḍi jaya hondalu ||2||
dayapalisu ninna atmana bala -2
3.andhakara saktigaḷa mele
navu horaḍi jaya hondalu ||2||
dayapalisu ninna atmana bala – 2

  • title
  • Name :
  • E-mail :
  • Type

© 2019 Waytochurch.com