• waytochurch.com logo
Song # 19469

yesuve nannashraya ಯೇಸುವೆ ನನ್ನಾಶ್ರಯ ಯೇಸುವೆ


ಯೇಸುವೆ ನನ್ನಾಶ್ರಯ ಯೇಸುವೆ ನನ್ನಾರಾಧನಾ
ಆತ್ಮದಿಂದಲೂ ಪೂರ್ಣ ಶಕ್ತಿಯಿಂದಲೂ
ನಿನ್ನನ್ನೇ ಆರಾಧಿಸುವೇನು ಯೇಸಪ್ಪಾ
ನಿನ್ನನ್ನೇ ಆರಾಧಿಸುವೇನು
ಆರಾಧನೆ ಆರಾಧನೆ – 4
1.ನಿನ್ನ ಬಾಸುಂಡೆಗಳಿಂದ ನನಗೆ ಗುಣವಾಯಿತು – 2
ನಿಜವಾಗಿಯೂ ನನ್ನ ಕಷ್ಟವ ನೀ ಹೊತ್ತು ತೀರಿಸಿರುವೇ – 2
2.ನಿನ್ನ ವಾಕ್ಯವೇ ನನ್ನ ಕಾಲಿಗೆ ದೀಪವಾಯಿತು – 2
ದೀನ ಸ್ಥಿತಿಯಲ್ಲಿ ಇದ್ದಂತ ನನ್ನನ್ನು ಬೆಳಕಾಗಿ
ಮಾರ್ಪಡಿಸಿತು
3.ಯುಗದ ಸಮಪ್ಥಿವರೆಗೂ ನನ್ನನ್ನು ಕಾಪಾಡುವ – 2
ಆನತ ಕರುಣೆಯಿಂದ ಆತನ ಕೃಪೆಯಿಂದ
ನನ್ನನ್ನು ಸಂತೈಸುವ – 2

yesuve nannashraya yesuve nannaradhana
athmadindalu purṇa saktiyindalu
ninnanne aradhisuvenu yesappa
ninnanne aradhisuvenu
aradhane aradhane – 4
1. ninna basuṇḍegaḷinda nanage guṇavayitu – 2
nijavagiyu nanna kashatva ni hottu tirisiruve – 2
2.ninna vakyave nanna kalige dipavayitu – 2
dina sthitiyalli iddanta nannannu beḷakagi
marpaḍisitu
3.yugada samapthivaregu nannannu kapaḍuva – 2
anata karuṇeyinda atana kr̥peyinda
nannannu santaisuva – 2

Posted on
  • Song
  • Name :
  • E-mail :
  • Song No

© 2023 Waytochurch.com