yesuve nanna belaku ಯೇಸುವೆ ನನ್ನ ಬೆಳಕು
ಯೇಸುವೆ ನನ್ನ ಬೆಳಕು
ನನ್ನ ಜೀವನಕ್ಕೆ ಒಳ್ಳೆ ಬೆಳಕು
ಸ್ತೋತ್ರ ಎಂದೆಂದು ಸ್ತೋತ್ರ
ಜೀವಮಾನವೆಲ್ಲ ನಿಮಗೆ ಸ್ತೋತ್ರ
ಕತ್ತಲಲ್ಲಿ ಇದ್ದ ನನ್ನನ್ನು
ಬೆಳಕಿಗೆ ತಂದಾತನೆ – 2
ತಗ್ಗಿನಲ್ಲಿ ಇದ್ದ ನನ್ನನ್ನು ಮೇಲಕ್ಕೆ ಎತ್ತಿರುವೆ – 2
ಕಷ್ಟದಲ್ಲಿ ಇದ್ದ ನನಗೆ
ಸಹಾಯವ ನೀ ಮಾಡಿದೆ
ವ್ಯಾದಿಯಲ್ಲಿ ಇದ್ದ ನನ್ನಗೆ
ಒಳ್ಳೆ ಸುಖವನ್ನು ನೀನೆ ನೀಡಿದೆ
ತಂದೆ ತಾಯಿ ತೊರೆದು ಬಿಟ್ಟರು
ಯೆಸಪ್ಪ ನೀನೆ ಸೇರಿಸಿ ಕೊಳ್ಳುವೆ
ತಾಯಿ ನನ್ನ ಮರೆತ್ತು ಬಿಟ್ಟರು
ನಿನ್ನ ಅಂಗೈಯಲ್ಲಿ ನಾನಿರುವೆ