yesu raja munde hogvanu ಯೇಸು ರಾಜ ಮುಂದೆ ಹೋಗ್ವನೂ
ಯೇಸು ರಾಜ ಮುಂದೆ ಹೋಗ್ವನೂ
ಹೊಸನ್ನಾ ಗೀತೆ ಹಾಡುವಾ ಬೇಗ ಸಾಗೋಣ
ಹೊಸನ್ನಾ ಜಯವೇ ಹೊಸನ್ನಾ ಜಯವೇ
ಹೊಸನ್ನಾ ಜಯ ಜಯವೇ ಹೊಸನ್ನಾ ಜಯ ಜಯವೇ
1.ಹಲ್ಲೇಲೂಯಾ ಸ್ತುತಿ ಮಹಿಮೇ ಎಂದು
ಹಲ್ಲೆಲೂಯಾ ಸ್ತುತಿ ಮಹಿಮೇ
ಯೇಸು ರಾಜಾ ನಮ್ಮ ರಾಜಾ
ಎಂದೆಂದು ಕೊಂಡಾಡುವಾ ಹೊಸನ್ನಾ ಜಯವೇ
2.ಹಿಂಸೆಗಳು ಮುತ್ತಿಕೊಂಡರು
ಬಹು ಕಷಚಿಂತೆ ಎಷ್ಟೇ ಬಂದರೂ
ಭಯವು ಇಲ್ಲ ದುಗುಡವಿಲ್ಲ
ಕರ್ತ ನಮ್ಮೊಡನೆ ಹೊಸನ್ನಾ
ಜಯವೇ.. ಹೊಸನ್ನಾ ಜಯ ಜಯವೇ
3.ಯೋರ್ದಾನ್ ಪ್ರವಾಹ ಬಂದರೂ
ಯೇರಿಕೋ ಕೋಟೆ ಮುಂದೆ ನಿಂತರೂ
ಭಯವು ಇಲ್ಲ ಕದಲುವುದಿಲ್ಲ
ಪ್ರಭುವು ನಮ್ಮೊಡನೇ ಹೊಸನ್ನಾ ಜಯವೇ