• waytochurch.com logo
Song # 19476

Veda vachanavu ವೇದ ವಚನವು


ವೇದ ವಚನವು ನಿನ್ ಧರ್ಮಶಾಸ್ತ್ರವು
ನನಗೆ ಪ್ರಿಯವು ತಂದೆ ನನಗೆ ಜೀವವು ಯೇಸು||2||
1.ಜೇನು ಸೋಸಿದ ತುಪ್ಪಕ್ಕಿಂತಲೂ ನಿನ್ನ ವಾಕ್ಯ
ಸಿಹಿಯಾದದ್ದು ವಾಕ್ಯ ಶಕ್ತಿವುಳ್ಳದ್ದು||2||
ವಾಕ್ಯ ನಂಬಿ ನಡೆದರೆ ಜೀವಿತವು ಸಿಹಿಯಾಗುವುದು
ಬಾಳ ಫಲ ಸಿಗುವುದು ||2||
2.ಬಂಗಾರ ಅಪರಂಜಿಗಿಂತಲೂ ನಿನ್ನ ವಾಕ್ಯ
ಅಪೇಕ್ಷಿಸತಕ್ಕದ್ದು ನಿಧಿಯಾಗಿದೆ||2||
ವಾಕ್ಯ ನಂಬಿ ಬಾಳಿದರೆ ಒಳ್ಳೆ ಬೊಕ್ಕಸ ಯೇಸು
ತಂದೆ ಮನೆಯಲ್ಲಿ ಬಿಡಾರಉಂಟು||2||
3.ಇಬ್ಬಾಯಿ ಕತ್ತಿಗಿಂತಲು ನಿನ್ನ ವಾಕ್ಯ
ಹದವಾದದ್ದು ಕಾರ್ಯ ಸಾಧಕವಾದದ್ದು||2||
ಮೂಳೆ ಮಾಂಸಗಳಲ್ಲಿ ತೂರಿ ಹೋಗುವಂತದ್ದು
ಅಪ್ಟೆ ಕ್ರಿಯೇವುಳ್ಳದ್ದು ||2||

veda vachanavu nin dharmashastravu
nanage priyavu tande nanage jivavu yesu||2||
1.jenu sosida tuppakkintalu ninna vakya
sihiyadaddu vakya shaktivuḷḷaddu||2||
vakya nambi naḍedare jivitavu sihiyaguvudu
baḷa phala siguvudu ||2||
2.baṅgara aparan̄jigintalu ninna vakya
apekṣisatakkaddu nidhiyagide||2||
vakya nambi baḷidare oḷḷe bokkasa yesu
tande maneyalli biḍara’uṇṭu||2||
3.ibbayi kattigintalu ninna vakya
hadavadaddu karya sadhakavadaddu||2||
muḷe mansagaḷalli turi hoguvantaddu
apṭe kriyevuḷḷaddu ||2|| ibriya: 4-12


                                
Posted on
  • Song
  • Name :
  • E-mail :
  • Song No

© 2023 Waytochurch.com