vijaya nin raktadalli ವಿಜಯ ನಿನ್ ರಕ್ತದಲ್ಲಿ
ವಿಜಯ ನಿನ್ ರಕ್ತದಲ್ಲಿ ಅಭಯ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
1.ಸ್ವಸ್ಥತೆ ನಿನ್ ರಕ್ತದಲ್ಲಿ ಭದ್ರತೆ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..
2.ರಕ್ಷಣೆ ನಿನ್ ರಕ್ತದಲ್ಲಿ ಆದರಣೆ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ…
3.ಕ್ಷಮಾಪಣೆ ನಿನ್ ರಕ್ತದಲ್ಲಿ ಆರೋಗ್ಯ ನಿನ್ ಹಸ್ತದಲ್ಲಿ ||
ಸಮಾಧಾನ ಸದಾಕಾಲ || ನನ್ ರಕ್ಷಕನೇ ನಿನ್ನಲ್ಲೀ..