• waytochurch.com logo
Song # 19481

lokavu niduva pritiyu ಲೋಕವು ನೀಡುವಾ ಪ್ರೀತಿಯು


ಲೋಕವು ನೀಡುವ ಪ್ರೀತಿಯು ಮಾಯೆಯೇ
ಯೇಸುವು ನೀಡುವಾ ಪ್ರೀತಿಯು ಸಾಕೆನಗೆ
|| ಯೇಸುವೇ ನೀ ಬಾ… ದೇವಾ
ನಿಡೆನಗೆ ನಿನ್ ಆತ್ಮವ ( ಬಲವಾ)…||
1.ಪರಿಶುದ್ಧ ಸ್ಥಳಕ್ಕೆ ನನ್ನನ್ನು ನಡೆಸು
ಪರಿಶುದ್ಧ ಆತ್ಮದಿ ನನ್ನನ್ನು ತುಂಬಿಸು || ಯೇಸುವೇ ||
2.ಶರೀರದ ಕ್ರಿಯೆಗಳು ನಶಿಸಿ ಹೋಗಲಿ
ಆತ್ಮನ ವರದಿಂದ ನನ್ ಹೃದಯಾ ತುಂಬಲಿ || ಯೇಸುವೇ ||
3.ನಿನಗಾಗಿ ಬಾಳಲು ಕೃಪೆಯ ನೀಡು ನೀ
ಸೇವೆಯ ಮಾಡಲು ವರಗಳ ನೀಡು ನೀ || ಯೇಸುವೇ ||

lokavu niḍuva pritiyu mayeye
yesuvu niḍuva pritiyu sakenage
|| yesuve ni ba… deva
niḍenage nin atmava (balava)…||
1.parisud’dha sthaḷakke nannannu naḍesu
parisud’dha atmadi nannannu tumbisu || yesuve ||
2.sarirada kriyegaḷu nasisi hogali
atmana varadinda nan hr̥daya tumbali || yesuve ||
3.ninagagi baḷalu kr̥peya niḍu ni
seveya maḍalu varagaḷa niḍu ni || yesuve ||

Posted on
  • title
  • Name :
  • E-mail :
  • Type

© 2019 Waytochurch.com