Lokada aseyu saku ಲೋಕದ ಆಶೇಯೂ ಸಾಕು
ಲೋಕದ ಆಶೇಯೂ ಸಾಕು ಸಾಕಪ್ಪ
ಖಂಡಿತ ಸಂತಸ ಸಿಕ್ಕದು ಇದರಿಂದ
1.ಮಧ್ಯಪಾನದಿಂದಲೂ ಧೂಮಪಾನದಿಂದಲೂ
ಖಂಡಿತ ಸಂತಸವಿ ಸಾಕು ನಿಲಿಸು ಇಲ್ಲಿಗೆ
ಯೇಸುವಿನ ಸಾನಿಧ್ಯಕೆ ನೀ ಓಡಿ ಬಾ
ಶಾಶ್ವತದ ಸಂತಸವ ಒಂದಲೂ ಓಡಿ ಬಾ – ಲೋಕದ
2.ಶರೀರ ದಾಶೆಯು ಬೇಡ ಕಣ್ಣೀ ನಾಸೆಯು ಸಾಕು
ಬದುಕು ಬಾಳಿನ ಡಂಬಾ ಬೇಡ ಎಂದೆಂದೂ
ಲೋಕದ ಅಶೆಯು ಗತೀಸಿ ಹೋಗುವುದು
ದೇವರ ಚಿತ್ತವ ನೆರವೇರಿಸು ಎಂದು – ಲೋಕದ
lokada aseyu saku sakappa
khaṇḍita santasa sikkadu idarinda
1.madhyapanadindalu dhumapanadindalu
khaṇḍita santasavi saku nilisu illige
yesuvina sanidhyake ni oḍi ba
sasvatada santasava ondalu oḍi ba – lokada
2.sarira daseyu beḍa kaṇṇi naseyu saku
baduku baḷina ḍamba beḍa endendu
lokada aseyu gatisi hoguvudu
devara cittava neraverisu endu – lokada