Yesu raja janisida ಯೇಸು ರಾಜ ಜನಿಸಿದ
ಯೇಸು ರಾಜ ಜನಿಸಿದ ಲೋಕಕ್ಕೆಲ್ಲಾ ಹರುಷತಂದ ||
ಭೂಲೋಕವ ಪ್ರೀತಿಮಾಡಿ ಮಾನವನಾಗಿ ಅವತರಿಸಿ
ಮರಿಯಳ ಗರ್ಭದಿ ಜನಿಸಿ ಬಂದ
ತಂದೆ ದೇವರಿಗೆ ಮಹಿಮೆ ಮಹಿಮೆ ಮಹಿಮೆ
1.ಗೋದಲಿಯಲ್ಲಿ ಬಟ್ಟೆಯಿಂದ ಸುತ್ತಿರುವ ಈ ಮಗುವು ||
ಲೋಕ ರಕ್ಷಕನು ತನ್ನ ಜನರ ಕಾಯ್ವನು ||
ಉಲ್ಲಾಸದಿ ಸ್ತುತಿಸುವ ಅರಸನು ಜನಿಸಿದ || ಯೇಸು ||
2.ನಮ್ಮನ್ನೆಲ್ಲಾ ಪ್ರೀತಿ ಮಾಡಿ || ಧರೆಗಿಳಿದ ಈ ಮಗುವು
ಅಂಧಕಾರವ ಓಡಿಸಿ ಜೀವ ಜ್ಯೋತಿಯ ತುಂಬುವನು ||
ಉಲ್ಲಾಸದಿ ಸ್ತುತಿಸುವ ಅರಸನು ಜನಿಸಿದ || ಯೇಸು ||
yesu raja janisida lokakkella haruṣatanda ||
bhulokava pritimaḍi manavanagi avatarisi
mariyaḷa garbhadi janisi banda
tande devarige mahime mahime mahime
1.godaliyalli baṭṭeyinda suttiruva i maguvu ||
loka rakṣakanu tanna janara kayvanu ||
ullasadi stutisuva arasanu janisida || yesu ||
2.nam’mannella priti maḍi || dharegiḷida i maguvu
andhakarava oḍisi jiva jyotiya tumbuvanu ||
ullasadi stutisuva arasanu janisida || yesu ||