• waytochurch.com logo
Song # 19486

rajadhi rajane kartadhi kartane ರಾಜಾಧಿ ರಾಜನೇ ಕರ್ತಾಧಿ ಕರ್ತನೇ


ರಾಜಾಧಿ ರಾಜನೇ ಕರ್ತಾಧಿ ಕರ್ತನೇ
ದೇವಾಧಿ ದೇವನೇ ಮಹೋನ್ನತ ದೇವರೇ
1.ತಂದೆ ದೇವರೇ ಆರಾಧನೆ
ಪರಿಶುದ್ಧನೇ ಆರಾಧನೆ
ಕನಿಕರವುಳ್ಳವನೇ ಆರಾಧನೆ
ದಯೆ ಉಳ್ಳವನೇ ಆರಾಧನೆ || ರಾಜಾಧಿ ರಾಜನೇ ||
2.ಯೇಸುರಾಜ ಆರಾಧನೆ
ನನ್ನ ಒಡೆಯ ಆರಾಧನೆ
ನನ್ನ ರಕ್ಷಕ ಆರಾಧನೆ
ನನ್ನ ನಾಯಕ ಆರಾಧನೆ || ರಾಜಾಧಿ ರಾಜನೇ ||
3.ಪರಿಶುದ್ಧಾತ್ಮನೇ ಆರಾಧನೆ
ಕೃಪೆಯ ಆತ್ಮನೇ ಆರಾಧನೆ
ತಂದೆಯ ಆತ್ಮನೇ ಆರಾಧನೆ
ಯೇಸುವಿನಾತ್ಮನೇ ಆರಾಧನೆ || ಹಲ್ಲೆಲೂಯ ಹಲ್ಲೆಲೂಯ ||

rajadhi rajane kartadhi kartane
devadhi devane mahonnata devare
1.tande devare aradhane
parisud’dhane aradhane
kanikaravuḷḷavane aradhane
daye uḷḷavane aradhane || rajadhi rajane ||
2.yesuraja aradhane
nanna oḍeya aradhane
nanna rakṣaka aradhane
nanna nayaka aradhane || rajadhi rajane ||
3.parisud’dhatmane aradhane
kr̥peya atmane aradhane
tandeya atmane aradhane
yesuvinatmane aradhane || halleluya halleluya ||

Posted on
  • title
  • Name :
  • E-mail :
  • Type

© 2019 Waytochurch.com