Rajadhi raja yesu ರಾಜದಿ ರಾಜ ಯೇಸು
ರಾಜದಿ ರಾಜ ಯೇಸು
ಸರ್ವ ಶಕ್ತನು ಯೇಸು
ಮರಣವ ಜಯಿಸಿದ ಯೇಸು
ಅದ್ಬುತ ಮಾಡುವಾತಯೇಸು (2)
1.ಸರ್ವ ಸೃಷ್ಟಿಗು ಆತನೇ ಯಜಮಾನ
ಭೂಮಿಗು ರಾಜ ಸ್ವರಗಕ್ಕೂ ರಾಜ
ನಾನಲ್ಲಿ ಇವನ್ನು
2.ಇಸ್ರಾಯೇಲ್ ಸ್ತುತಿಗೆ ಪಾತ್ರ ನಾದದೇವಾ
ಸಿಂಹಾಸನದೀ ಇರುವತನೆ ನನ್ನಲ್ಲಿ ಇರುವನು
3.ಮೆಘಾಗಳ ನಡುವೆ ನನ್ನೇಸು ಬರುವನು
ಆತನಿಗಾಗಿ ಕಾದಿರುವೆ ಜೊತೆಯಲ್ಲಿ ಹೋಗುವೆ
rajadi raja yesu
sarva saktanu yesu
maraṇava jayisida yesu
adbuta maḍuvatayesu (2)
1.sarva sr̥ṣṭigu atane yajamana
bhumigu raja svaragakku raja
nanalli ivannu
2.israyel stutige patra nadadeva
sinhasanadi iruvatane nannalli iruvanu
3.meghagaḷa naḍuve nannesu baruvanu
atanigagi kadiruve joteyalli hoguve