Raja ninna sannidhi anandave ರಾಜಾ ನಿನ್ನ ಸನ್ನಿಧಿ ಆನಂದವೆ
ರಾಜಾ ನಿನ್ನ ಸನ್ನಿಧಿ ಆನಂದವೆ
ಎಂದೆಂದು ನನಗೆ ಆನಂದವೆ
ಯೇಸು ರಾಜ ಯೇಸು ರಾಜ
ನನ್ನ ಯೇಸು ರಾಜ
ಮುಂಜಾನೆಯೇ ಹುಡುಕುವೆನು ನಿನ್ ಸಮ್ಮುಖವ ಬಯಸುವೆನು
ಲೋಕವೆಲ್ಲ ನಶ್ವರವೂ ನಿನ್ ಪ್ರೀತಿ ಒಂದೇ ಶಾಶ್ವತವೂ
ಇನ್ನೂ ನಿನ್ನ ಅರಿಯಬೇಕು ನಿನ್ನ ಬಳಿ ಸೇರಬೇಕು
ಕರ ಹಿಡಿದ ನಾಯಕನೇ ಕೈ ಬಿಡದ ಜೊತೆಗಾರನೇ
ಸ್ತುತಿಗಳಲ್ಲೇ ಇರುವವನೇ ಜೊತೆಗಾರನೇ ಮದಲಿಂಗನೇ
ಬಲಪಡಿಸೋ ಬೋಧಕನೇ ನೆಲೆಗೊಳಿಸೋ ನಾಯಕನೇ
raja ninna sannidhi anandave
endendu nanage anandave
yesu raja yesu raja
nanna yesu raja
mun̄janeye huḍukuvenu nin sam’mukhava bayasuvenu
lokavella nasvaravu nin priti onde sasvatavu
innu ninna ariyabeku ninna baḷi serabeku
kara hiḍida nayakane kai biḍada jotegarane
stutigaḷalle iruvavane jotegarane madaliṅgane
balapaḍiso bodhakane nelegoḷiso nayakane