Rakhaka yennesuve nannathmane nanna ರಕ್ಷಕ ಎನ್ನೆಸುವೆ ನನ್ನಾತ್ಮನೆ ನನ್ನ ṣ
ರಕ್ಷಕ ಎನ್ನೆಸುವೆ ನನ್ನಾತ್ಮನೆ ನನ್ನ ಪ್ರಿಯನೇ
ಕರುಣೆ ತೋರಿ ಪ್ರೀತಿಯ ನೀಡಿ ಧರೆಗೆ ಇಳಿದು ಬಂದೆ ನೀ
ಹೊಸನ್ನ ಹೊಸನ್ನ ಹೊಸನ್ನ
1.ಬಾಳ ಜೋತಿಗೆ ಬೆಳಕ ತಂದೆ ಸತ್ತ ಜೀವಕ್ಕೆ ಜೀವ ನೀಡಿದೆ
ಘೋರ ಪಾಪಿಗೆ ಕ್ಷಮೆಯ ನೀಡಿದೆ ನಿನ್ನ ಬೆಳಕಲಿ
ನನ್ನ ನಡೆಸಿದೆ
ಕರುಣೆಯ ನೀಡಿದೆ ಬೆಳಕಿನೆಡೆಗೆ ನಡೆಸಿದೆ – ರಕ್ಷಕ
2.ಬಾಡಿ ಹೋದ ಲತೆಯು ನಾನು ಬಲಲಿದೆ ಬೆಂಡಾಗಿ ಹೋದೆ
ಜೀವ ನದಿಯು ನೀನೆ ಇರಲು ಹಿಂಗಿಸು ನನ್ನ ದಾಹವ
ಪ್ರೀತಿ ಕೃಪೆಯ ಕಿರೀಟದಿ ಸಿಂಗರಿಸಿ ನನ್ನ ನಡೆಸಿದಿ
rakṣhaka yennesuve nannathmane nanna priayane
karuṇe tori pritiya niḍi dharege iḷidu bande ni
hosanna hosanna hosanna
1.baḷa jotige beḷaka tande satta jivakke jiva niḍide
ghora papige kṣameya niḍide ninna beḷakali
nanna naḍeside
karuṇeya niḍide beḷakineḍege naḍeside – rakṣhaka
2.baḍi hoda lateyu nanu balalide beṇḍagi hode
jiva nadiyu nine iralu hiṅgisu nanna dahava
priti kr̥upeya kiriṭadi siṅgarisi nanna naḍesidi