Ninna moore hoguva ನಿನ್ನ ಮೊರೆ ಹೋಗುವ
ನಿನ್ನ ಮೊರೆ ಹೋಗುವ ಭಕ್ತರೆಂದಿಗೂ
ಭಾಗ್ಯವಂತರೂ ಭಾಗ್ಯವಂತರೂ
ಎಂದೆಂದು ಭಾಗ್ಯವಂತರೂ
ಹಲ್ಲೆಲೂಯ ಭಾಗ್ಯ ಹಲ್ಲೆಲೂಯ ಭಾಗ್ಯ ||
1.ಕುಂದಿದ ಮನದಿಂದ ತಾಳ್ಮೆಯಿಂದ
ಜೀವಿಸುವವರೆಂದು ಭಾಗ್ಯವಂತರೂ || ನಿನ್ನ ||
2.ವೇದ ವಚನಗಳ ಕೈ ಗೊಂಡು
ಭೋದಿಸುವವರೆಂದು ಭಾಗ್ಯವಂತರೂ || ನಿನ್ನ ||
3.ದೇವಾನುಗ್ರಹದಿಂದ ಉತ್ತಮವಾಗಿ
ನಡೆಯುವ ಮಕ್ಕಳು ಭಾಗ್ಯವಂತರೂ || ನಿನ್ನ ||
4.ಕ್ರಿಸ್ತನ ಭಕ್ತರಾಗಿ ಗತಿಸುವ ಮಕ್ಕಳು
ಇಂದು ಎಂದೆಂದೂ ಭಾಗ್ಯವಂತರೂ || ನಿನ್ನ ||
ninna more hoguva bhaktarendigu
bhagyavantaru bhagyavantaru
endendu bhagyavantaru
halleluya bhagya halleluya bhagya ||
1.kundida manadinda taḷmeyinda
jivisuvavarendu bhagyavantaru || ninna ||
2.veda vacanagaḷa kai goṇḍu
bhodisuvavarendu bhagyavantaru || ninna ||
3.devanugrahadinda uttamavagi
naḍeyuva makkaḷu bhagyavantaru || ninna ||
4.kristana bhaktaragi gatisuva makkaḷu
indu endendu bhagyavantaru || ninna ||