• waytochurch.com logo
Song # 19505

shodaneyalli nanna vedaneyalli ಶೋದನೆಯಲ್ಲಿ ನನ್ನ ವೇದನೆಯಲ್ಲಿ


ಶೋದನೆಯಲ್ಲಿ ನನ್ನ ವೇದನೆಯಲ್ಲಿ
ಯಾರನ್ನು ನಾ ಹುಡುಕಲಿ
ಯಾರಲಿ ನಾ ಹೇಳಲಿ
ಇಕತ್ತಿನಲ್ಲಿ ನನ್ನ ದುಃಖದಲ್ಲಿ
ಎನೆಂದು ನಾ ಸ್ತುತಿಸಲಿ
ಯಾರಲ್ಲಿ ನಾ ಹೇಳಲ್ಲಿ
ಹೋಸನಾ -2
ನೀ ನನ್ನ ಆದಾರ ಎಂದೂ ಇದೆ
ಬಾಳಿಗೆ ಬೆಳಕ್ಕಾಗಿ ನಿನ್ನೇ ಬಂದೆ
ನಿನ್ನ ಮರೆತು ನಾನು ಎಲ್ಲಿಗೆ ಹೋಗುವೆ
ನಿನ್ನ ಬಿಟ್ಟು ನಾನು ಹೇಗೆ ಬಾಳುವೆ
ನನ್ನಗಾಗಿ ನಿಂದೆಯ ನೀ ಸಹಿಸಿದೆ
ನನ್ನ ಪಾಪ ನೀಗಲು ರಕ್ತ ಸುರಿಸಿದೆ
ನನ್ನಗಾಗಿ ಗಾಯ ಹೊಂದಿ ವ್ಯಾದಿ ತೀರಿಸಿದೆ
ನಾ ಬಾಳಲು ಮರಣವ ರುಚಿ ನೋಡಿದೆ
ನನ್ನಗಾಗಿ ಮುಳ್ ಕಿರೀಟ ಧರಿಸಿಕೊಂಡೆ
ಸುಖ ಬಾಳು ನೀಡಲು ಶಾಪ ನೀಗಿಸಿದೆ.



shodaneyalli nanna vedaneyalli
yarannu na hudukali
yarali na helali
ikattinalli nanna duhkhadalli
enendu na stutisali
yaralli na helalli
hosana -2
ni nanna adara endu ide
balige belakkagi ninne bande
ninna maretu nanu ellige hoguve
ninna bittu nanu hege baluve
nannagagi nindeya ni sahiside
nanna papa nigalu rakta suriside
nannagagi gaya hondi vyadi tiriside
na balalu maranava ruci nodide
nannagagi mul kirita dharisikonde
sukha balu nidalu shapa nigiside.

Posted on
  • title
  • Name :
  • E-mail :
  • Type

© 2019 Waytochurch.com