silube mele prana kottu ಶಿಲುಬೆ ಮೇಲೆ ಪ್ರಾಣ ಕೊಟ್ಟು
ಶಿಲುಬೆ ಮೇಲೆ, ಪ್ರಾಣ ಕೊಟ್ಟು ಜೀವಿತನಾಗಿ , ಎದ್ದು ಬಂದು
ಬಾನಲ್ಲಿ ತಿರುಗಿ ಬರುವ ಯೇಸು ರಾಜನಿಗೆ
ಸಾಷ್ಟಂಗವೆರಗಿ ಅರಧಿಸುವೆವು
ಪಾಪವ ಪರಿಹಾರಿಸಿದ ಕಾಣ್ಣೀರೆಲ್ಲಾ ಒರೆಸಿದ
ಶಾಶ್ವತ ಪ್ರೇಮದಿಂದ ನಮ್ಮನ್ನು ಸೆಳೆದುಕೊಂಡೆ
ಪರಿಶುದ್ಧ ಸುಂದರ ಈ ಕರ್ತನ
ಸಾಷ್ಟಂಗವೆರಾಗಿ ಅರಧಿಸುವೆವು
ನಮ್ಮಯ ಭಾರವನ್ನು ತನೇ ಹೊತ್ತುಕೊಂಡ
ಸಂಕಷ್ಟ ನಿಂದೆಯನ್ನು ನಮಗಾಗಿ ಅನುಭಾವಿಸಿದ
ಹೃದಯವ ಬಲ್ಲಂತ ಈ ಯೇಸುವ
ಸಾಷ್ಟಂಗವೆರಾಗಿ ಅರಧಿಸುವೆವು
ಎಡವಿ ಬೀಳದಂತೆ, ತಪ್ಪಿಸಿ ಕಾಪಾಡಿದ
ಶೋಧನೆಯ ಕಾಲದಲ್ಲಿ ನಮ್ಮನು ಬಲಪಡಿಸಿದ
ಸಾಂತೈಸ ನಡೆಸುವ ಈ ತಂದೆಯ
ಸಾಷ್ಟಂಗವೆರಾಗಿ ಅರಧಿಸುವೆವು