santohadinda navella seri ಸಂತೋಷದಿಂದ ನಾವೆಲ್ಲ ಸೇರಿ ṣ
ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು
ಸ್ತುತಿಸುವೆವೂ… //2//
ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ
ಮಾಡುವೆವು… //2//
ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ…
ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು…
ಹಲೆಲ್ಲೂಯಾ ಆಮೆನ್, ಹಲೆಲ್ಲೂಯಾ… //3//
ಕೊಂಡಾಡುತ್ತಾ, ಕುಣಿದಾಡುತ್ತಾ, ಕ್ರೀಸ್ತನನ್ನು ಭಜಿಸುವೆವೂ,
ಸ್ವರಮಂಡಲ, ಕಿನ್ನರಿಗಳಿಂದ, ಆತನಲ್ಲಿ
ನಲಿದಾಡುವೆವೂ… //2//
ದೇವಾದಿ, ದೇವನೇ, ರಾಜಾಧೀ ರಾಜನೇ
ನಿನಗೆ ಸ್ತೋತ್ರವಪ್ಪ… //2//
ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ…
ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ ಮಾಡುವೆವು…
ನಮ್ಮ ಜೀವಿತ ನಾಯಕನೆಂದು ದಿನವೆಲ್ಲ ನಂಬುವೆವೂ,
ನಿನ್ನನ್ನೂ ನಾವು ರಕ್ಷಕನೆಂದು, ಅಂಕೆಯ
ಮಾಡುವೆವೂ… //2//
ಶಾಂತಿದಾಯಕನೇ, ಸಮಾಧಾನ ಪ್ರಭುವೇ
ನಿನಗೆ ಸ್ತೋತ್ರವಪ್ಪ… //2//
ಸಂತೋಷದಿಂದ ನಾವೆಲ್ಲ ಸೇರಿ, ಯೇಸುವನ್ನು ಸ್ತುತಿಸುವೆವೂ…
ಉಲ್ಲಾಸದಿಂದ ಸಂಭ್ರಮದಿಂದ, ಜಯಘೋಶೆ
ಮಾಡುವೆವು… //2//
ಹಲೆಲ್ಲೂಯಾ ಆಮೆನ್, ಹಲೆಲ್ಲೂಯಾ… //7//