stotra endu haduvenu raja ಸ್ತೋತ್ರ ಎಂದು ಹಾಡುವೆನು ರಾಜ
ಸ್ತೋತ್ರ ಎಂದು ಹಾಡುವೆನು ರಾಜ ಮನಸಾರೆ ಸ್ತುತಿಸುವೆ ದೇವಾ
ಸ್ತೋತ್ರ ಯೇಸು ರಾಜ ನಿಮಗೆ ಸ್ತೋತ್ರ ಯೇಸು ರಾಜ
1.ಸೋತು ಹೋದ ದಿನವೆಲ್ಲಾ ಸಂತೈಸಿದೆ
ಸುಖ ತಂದು ಇದುವರೆಗೆ ಕಾಪಾಡಿದೆ
2.ಹೊಸ ಜೀವ ತಂದಿರುವೆ ಸ್ತೋತ್ರ ರಾಜ
ಹೊಸ ಬಲ ನೀಡಿರುವೆ ಸ್ತೋತ್ರ ರಾಜ
3.ಆಶ್ರಯವೆ ಖೇಡ್ಯವೆ, ಸ್ತೋತ್ರ ರಾಜ
ಆಪ್ತನೆ ಯೇಸುವೆ ಸ್ತೋತ್ರ ರಾಜ
4.ಜೊತೆಯಲೆ ಬಂದಿರುವೆ ಸೋತ್ರ ರಾಜ
ಎದೆಯಲೆ ಒರಗಿಸಿದೆ ಸ್ತೋತ್ರ ರಾಜ
5.ಬಾಳಿಗೆ ಬೆಳಕಾಗಿ ಬಂದಿರುವೆ
ವಾಕ್ಯವೆಂಬ ಮನ್ನವನ್ನು ತಂದಿರುವೆ ಸೋತ್ರರಾಜ
6.ಕಷ್ಟದಿಂದ ತಪ್ಪಿಸಿದೆ ಸ್ತೋತ್ರ ರಾಜ
ಅತಿಶಯ ಮಾಡಿರುವೆ ಸ್ತೋತ್ರ ರಾಜ
7.ಕಳೆದ ದಿನ ಕಾದಿರುವೆ ಸ್ತೋತ್ರ ರಾಜ
ಹೊಸ ದಿನ ತಂದಿರುವೆ ಸ್ತೋತ್ರ ರಾಜ