stuthisuva navellaru ಸ್ತುತಿಸುವ ನಾವೆಲ್ಲರೂ
ಸ್ತುತಿಸುವ ನಾವೆಲ್ಲರೂ
ಕೊಂಡಾಡುವ ನಾವೆಲ್ಲರೂ (2)
ನನ್ನ ಅಂದದವನ ನನ್ನ ಚಂದದವ ನ
ಸೌಂದರ್ಯ ಸ್ವರೂಪನ (2)
1.ನನಗೆ ಸೌಂದರ್ಯವ ಕೊಟ್ಟವನೆ
ನಿಜ ಸೌಂದರ್ಯವು ನೀನಲ್ಲವೊ (2)
ನನಗೆ ಆರೋಗ್ಯವ ಕೊಟ್ಟವನೆ
ನಿಜ ಸೌಖ್ಯದಾತ ನೀನಲ್ಲವೋ (2) || ಸ್ತುತಿಸುವ ||
2.ನನ್ನಲ್ಲಿ ಬಲವನ್ನು ಕೊಟ್ಟವನೆ
ನಿಜ ಬಲಶಾಲಿ ನೀನಲ್ಲವೊ (2)
ನನಗೆ ಜಯವನ್ನು ಕೊಟ್ಟವನೆ
ನಿಜ ಧೈರ್ಯವು ನೀನಲ್ಲವೋ (2) || ಸ್ತುತಿಸುವ
3.ನನಗೆ ತಿಳುವಳಿಕೆ ಕೊಟ್ಟವನೆ (2)
ನನ್ನ ಜ್ಞಾನವು ನೀನಲ್ಲವೋ
ನನಗೆ ಸಹಾಯ ನೀಡಿರುವೆ
ನನ್ನ ನಿಜ ಸ್ನೇಹಿತ ನೀನಲ್ಲವೋ (2) || ಸ್ತುತಿಸುವ