• waytochurch.com logo
Song # 19525

ಸ್ತುತಿಸುವ ಓ ಮನವೆ ನೀನಂತು

stutisuva oo manave neenantu


ಸ್ತುತಿಸುವ ಓ ಮನವೆ ನೀನಂತು ಹೆದರದಿರು
ಜೀವಿಸುವ ಯೇಸು ರಾಜ ನಿನ್ನನ್ನು ನಡೆಸುವಾ (2)
ನಿನ್ನ ಬಲಪಡಿಸಿ ಸಹಾಯ ಮಾಡುವವ
ನಿನ್ನ ಬಲ ಯೇಸು ಯೇಹೋವ ನಿನ್ನ ದೇವರು (2)
ಸ್ತುತಿಸುವ
ತಾಯಿಯ ಗರ್ಭದಲ್ಲಿ ನಿನ್ನನ್ನು ಕಂಡವರು
ನಿನ್ನನ್ನು ನಡೆಸುವರು ಕೈ ಹಿಡಿದು ನಡೆಸುವರು (2)
ಸ್ತುತಿಸುವ
ನೊಂದ ಸಮಯದಲಿ ಎದೆಗೆ ಒರಗಿಸುವಾ
ನಿನನ್ನು ಸಂತೈಸುವಾ ಕಣ್ಣಿರನ್ನೆಲ್ಲಾ ಒರೆಸುವಾ (2)
ಸ್ತುತಿಸುವ

stutisuva oo manave neenantu hedaradiru
jeevisuva yesu raaja ninnannu nadesuvaa (2)
ninna balapadisi sahaaya maaduvava
ninna bala yesu yehova ninna devaru (2)
stutisuva
taayiya garbhadalli ninnannu kandavaru
ninnannu nadesuvaru kai hididu nadesuvaru (2)
stutisuva
nonda samayadali edege oragisuvaa
ninannu santaisuvaa kannirannellaa oresuvaa (2)
stutisuva


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com