Stutisabeku yesayya stutisabeku ಸ್ತುತಿಸಬೇಕು ಯೇಸಯ್ಯಾ ಸ್ತುತಿಸಬೇಕು
ಸ್ತುತಿಸಬೇಕು ಯೇಸಯ್ಯಾ ಸ್ತುತಿಸಬೇಕು ನನ್ನಯ್ಯಾ
ಆರಾಧನೆ (5)
1.ಪಾಪದ ಹೃದಯ ನನ್ನಿಂದ ತೊರೆದು
ನಾ ನಿನ್ನ ಸ್ತುತಿಸಬೇಕಯ್ಯ
ನೀರ್ಮಲ ಮನಸ್ಸಿನಿಂದ ನಂಬಿಗಸ್ತನಾಗಿ
ಜೀವದಿಂದ ಸ್ತುತಿಸಬೇಕಯ್ಯ
2.ನಾನು ಎಂಬ ಅಹಂಕಾರ ಮರೆತು ಇಷ್ಟವಾದ ಯಜ್ಞವಾಗುವೆ
ತಗ್ಗಿದ ಮನಸ್ಸಿನಿಂದ ಜಜ್ಜಿಹೋದ ಹೃದಯದಿಂದ
ನಾ ನಿನ್ನ ಸ್ತುತಿಸಬೇಕಯ್ಯ
3.ನಾಶನದ ಗುಂಡಿಯಿಂದ ಮೇಲಕ್ಕೆ
ನನ್ನ ಎತ್ತಿ ಬಂಡೆ ಮೇಲೆ ನಿಲ್ಲಿಸಿದನು
ನನ್ನ ಬಾಯಿಯಲ್ಲಿ ನೂತನ ಕೀರ್ತನೆಯ
ಹುಟ್ಟಿಸಿದ ನನ್ನ ದೇವರು
4.ನಾನು ಪಟ್ಟ ದುಃಖ ನನ್ನ ಸುಖಕ್ಕಾಗಿಯೇ
ಉಪಕಾರ ನೆನೆಸಿ ಸ್ತುತಿಸುವೆ
ನನ್ನ ಆತ್ಮವನ್ನು ನಾಶನದ ಕೋಪದಿಂದ
ರಕ್ಷಿಸಿದ್ದು ನಿನ್ನ ಪ್ರೀತಿಯೇ
stutisabeku yesayya stutisabeku nannayya
aradhane (5)
1.papada hr̥udaya nanninda toredu
na ninna stutisabekayya
nirmala manas’sininda nambigastanagi
jivadinda stutisabekayya
2.nanu emba ahaṅkara maretu iṣṭavada yajnavaguve
taggida manas’sininda jajjihoda hr̥dayadinda
na ninna stutisabekayya
3.nashanada guṇḍiyinda melakke nanna etti baṇḍe mele nillisidanu
nanna bayiyalli nutana kirtaneya
huṭṭisida nanna devaru
4.nanu paṭṭa duḥkha nanna sukhakkagiye
upakara nenesi stutisuve
nanna atmavannu nasanada kopadinda
rakṣhisiddu ninna pritiye