• waytochurch.com logo
Song # 19529

sthutisi jayahondu nana manave ni ಸ್ತುತಿಸಿ ಜಯಹೊಂದು ನನ್ನ ಮನವೇ ನೀ


ಸ್ತುತಿಸಿ ಜಯಹೊಂದು ನನ್ನ ಮನವೇ ನೀ
ಭಜಿಸಿ ಜಯಹೊಂದು ನನ್ನ ಮನವೇ
1.ಯೆರಿಕೋ ಕೋಟೆ ನೋಡಿ ನೀ ಭಯಪಡಬೇಡ
ಯೆಹೋಶುವನಂತೆ ಆರ್ಭಟಿಸು
ಸ್ತುತಿಯಲ್ಲಿ ಇರುವುದು ಜಯ
ಸೈತಾನನಿಗೆ ಲಯ ಲಯ ಲಯ ಲಯ
ಆರಾಧನೆಯಲ್ಲಿ ಸಿಗುವುದು ಜಯ
ಸೈತಾನನಿಗೆ ಲಯ ಲಯ ಲಯ ಲಯ
2.ಗೊಲ್ಯಾತನನ್ನು ನೋಡಿ ನೀ ಭಯಪಡಬೇಡ
ದಾವೀದನಂತೆ ನೀ ಸ್ತುತಿಸು
3.ಸೆರೆಮನೆಯಲ್ಲಿದ್ದರೂ ನೀ ಭಯಪಡಬೇಡ
ಪೌಲ ಸೀಲರಂತೆ ನೀ ಸ್ತುತಿಸು
4.ಊರೆಲ್ಲಾ ಎದುರಾದರೂ ನೀ ಭಯಪಡಬೇಡ
ನಮ್ಮಲ್ಲಿ ಇರುವವ ದೊಡ್ಡವನು – ಯೇಸು

stutisi jayahondu nanna manave ni
bhajisi jayahondu nanna manave
1.yeriko koṭe noḍi ni bhayapaḍabeḍa
yehosuvanante arbhaṭisu
stutiyalli iruvudu jaya
saitananige laya laya laya laya
aradhaneyalli siguvudu jaya
saitananige laya laya laya laya
2.golyatanannu noḍi ni bhayapaḍabeḍa
davidanante ni stutisu
3.seremaneyalliddaru ni bhayapaḍabeḍa
paula silarante ni stutisu
4.urella eduradaru ni bhayapaḍabeḍa
nam’malli iruvava doḍḍavanu – yesu

Posted on
  • Song
  • Name :
  • E-mail :
  • Song No

© 2023 Waytochurch.com