stuthige mahimege patra nine ಸ್ತುತಿಗೆ ಮಹಿಮೆಗೆ ಪಾತ್ರನೇ ನಿನ್ನ
ಸ್ತುತಿಗೆ ಮಹಿಮೆಗೆ ಪಾತ್ರ ನೀನೇ, ನಿನ್ನ ಸ್ತುತಿಸಿ
ಹಾಡುವೆವು,
ಕೃಪೆಯು ಹರಡುತ್ತಿದೆ ನಿನ್ನ ಮಹಿಮೆ ಇಳಿಯುತಿದೆ
… //2//
ಆರಾಧನೆ… //4//
1.ಇಬ್ಬರು-ಮೂವರು ಸೇರಿ ಎಲ್ಲರೂ ನಿನ್ನ ನೆನೆದಾಗ
… //2//
ಬರುವೆ ಎಂದವನೇ, ನನ್ನ ಸ್ತುತಿಯಲ್ಲಿ ಬಾಳುವವನೇ
… //2//
ಆರಾಧನೆ… //4// – ಸ್ತುತಿಗೆ ಮಹಿಮೆಗೆ
2.ನಮ್ಮ ಎಲ್ಲಾ ಸ್ತೋತ್ರದಲ್ಲಿ ನಿನ್ನ ಕೃಪೆಯೂ ಹರಡಿತ್ತಪ್ಪ…
//2//
ನಿನ್ನ ಕೃಪೆಯೂ ಹರಡುವಾಗ, ನಿನ್ನ ಮಹಿಮೆ
ಹರ್ಷವಪ್ಪ… //2//
ಆರಾಧನೆ… //4// – ಸ್ತುತಿಗೆ ಮಹಿಮೆಗೆ
3.ನಿನ್ನ ಮಹಿಮೆ ಪಡಿಸುವ, ಎಂಥಾ ಸ್ಥಾನದಲ್ಲೂ
… //2//
ನೀ ಇಳಿದೂ ಬರುತಿರುವೇ, ಹೊಸ ವಿಸ್ಮಯ ನೀ ತೋರುವೆ
… //2//
ಆರಾಧನೆ… //4// – ಸ್ತುತಿಗೆ ಮಹಿಮೆಗೆ