Stuthigu mahimegu ಸ್ತುತಿಗೂ ಮಹಿಮೆಗೂ
ಸ್ತುತಿಗೂ ಮಹಿಮೆಗೂ ಪಾತ್ರ ನೀನೆ
ನಿನ್ನ ಸ್ತುತಿಸಿ ಹಾಡುವೆವು
ಕೃಪೆಯೂ ಹರಡುತಿದೆ
ನಿನ್ನ ಮಹಿಮೆ ಇಳಿಯುತಿದೆ ||
ಆರಾಧನೇ ಆರಾಧನೇ ||
1.ಇಬ್ಬರು ಮೂವರು ಸೇರಿ
ಬಂದು ನಿನ್ನ ನೆನೆದಾಗ
ನಾ ಬರುವೆ ಎಂದವನೇ
ನಮ್ಮ ಸ್ತುತಿಯಲ್ಲಿ ಬಾಳ್ವವನೇ ||
ಆರಾಧನೇ ಆರಾಧನೇ ||
2.ನಮ್ಮ ಎಲ್ಲ ಸ್ತೋತ್ರದಲ್ಲಿ
ನಿನ್ನ ಕೃಪೆಯು ಹರಡಿತಪ್ಪಾ ||
ನಿನ್ನ ಕೃಪೆಯು ಹರಡುವಾಗ
ನಿನ್ನ ಮಹಿಮೆ ಹರ್ಷವಪ್ಪಾ ||
ಆರಾಧನೇ ಆರಾಧನೇ ||
3.ನಿನ್ನ ಮಹಿಮೆ ಪಡಿಸುವಾ
ಎಂಥಾ ಸ್ಥಾನದಲ್ಲೂ ||
ನೀ ಇಳಿದು ಬರುತಿರುವೇ
ಹೊಸ ವಿಸ್ಮಯ ನೀ ತೋರುವೆ ||
ಆರಾಧನೇ ಆರಾಧನೇ ||
stutigu mahimegu patra nine
ninna stutisi haḍuvevu
kr̥peyu haraḍutide
ninna mahime iḷiyutide ||
aradhane aradhane ||
1.ibbaru muvaru seri
bandu ninna nenedaga
na baruve endavane
nam’ma stutiyalli baḷvavane ||
aradhane aradhane ||
2.nam’ma ella stotradalli
ninna kr̥peyu haraḍitappa ||
ninna kr̥peyu haraḍuvaga
ninna mahime harṣavappa ||
aradhane aradhane ||
3.ninna mahime paḍisuva
entha sthanadallu ||
ni iḷidu barutiruve
hosa vismaya ni toruve ||
aradhane aradhane ||