Stuti ghana mahimege ಸ್ತುತಿ ಘನ ಮಹಿಮೆಗೆ
ಸ್ತುತಿ ಘನ ಮಹಿಮೆಗೆ ಯೋಗ್ಯನು ನೀನೆ
ನನ್ನ ಯೇಸು ರಾಜಾ ||2||
ಕರುಣೆ ಕೃಪೆಗಳ ಸಾಗರ ನೀನೆ ಓ ನನ್ನ ಪ್ರಿಯಾ
ಮೆಸ್ಸಿಯಾ ||2||
ನನ್ನ ಪ್ರಿಯಾ ಮೆಸ್ಸಿಯಾ ಓ ನನ್ನ ಪ್ರಿಯಾ ಮೆಸ್ಸಿಯಾ
ನೀ ನನ್ನ ಪ್ರಿಯಾ ಮೆಸ್ಸಿಯಾ ||2||
ಹಾ. ಹಾ. ಹಾ. ಹಲ್ಲೆಲೂಯ ಆ. ಆ. ಆರಾಧನೆ
1.ನನ್ನ ಬಾಯಿ ನಿನ್ನ ಸ್ತುತಿಸಿ ಹಾಡುತ್ತಿದೆ ||2||
ನನ್ನ ಹೃದಯ ಹರುಷದಿಂದ ನಿನ್ನನ್ನೇ
ಕೊಂಡಾಡುತ್ತಿದೆ ||2||
ನೀ ಮಾಡಿದ ಮೇಲುಗಳ ಏನೆಂದು ವರ್ಣಿಸಲಿ ||2||
ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ
2.ನಿನ್ನ ಕೈಗಳು ನನ್ನ ರೂಪಿಸಿ ನಿಲ್ಲಿಸಿದೆ ||2||
ನಿನ್ನ ಮಂದಿರದ ಅಂಗಳದಲ್ಲಿ ಹಾಡುತ್ತಾ ನಲಿಯುವೆ ||2||
ನೀ ಮಾಡಿದ ಉಪಕಾರವ ಹೇಗೆ ನಾ ಬಣ್ಣಿಸಲಿ ||2||
ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ
3.ನನ್ನ ಆತ್ಮವು ನಿನ್ನಲ್ಲಿ ಹಿಗ್ಗುತ್ತಿದೆ ||2||
ನನ್ನ ಕಾಲನ್ನು ಜಿಂಕೆ ಕಾಲಂತೆ ಚುರುಕು ಮಾಡಿದೆ ನೀ ||2||
ನನ್ನ ಸುಖವು ನಿನ್ನಲ್ಲಿ ಹೊರತು ಬರೆಲ್ಲಿ ಸಿಗುವುದಿಲ್ಲ ||2||
ಹಾ. ಹಾ. ಹಾ. ಹಲ್ಲೆಲೂಯ ಆ .ಆ. ಆರಾಧನೆ
stuti ghana mahimege yogyanu nine
nanna yesu raja ||2||
karuṇe kr̥upegaḷa sagara nine o nanna priya
mes’siya ||2||
nanna priya mes’siya o nanna priya mes’siya
ni nanna priya mes’siya ||2||
ha. ha. ha. halleluya a. a. aradhane
1.nanna bayi ninna stutisi haḍuttide ||2||
nanna hr̥udaya haruṣhadinda ninnanne
koṇḍaḍuttide ||2||
ni maḍida melugaḷa enendu varṇisali ||2||
ha. ha. ha. halleluya a.a. aradhane
2.ninna kaigaḷu nanna rupisi nilliside ||2||
ninna mandirada aṅgaḷadalli haḍutta naliyuve ||2||
ni maḍida upakarava hege na baṇṇisali ||2||
ha. ha. ha. halleluya a.a. aradhane
3.nanna athmavu ninnalli higguttide ||2||
nanna kalannu jiṅke kalante churuku maḍide ni ||2||
nanna sukhavu ninnalli horatu barelli siguvudilla ||2||
ha. ha. ha. halleluya a.a. aradhane