• waytochurch.com logo
Song # 19542

sariri sariri jagavella pratiyannu ಸಾರಿರಿ ಸಾರಿರಿ ಜಗವೆಲ್ಲ ಪ್ರತಿಯನ್ನು


ಸಾರಿರಿ, ಸಾರಿರಿ ಜಗವೆಲ್ಲ ಪ್ರತಿಯನ್ನು ಸಾರಿರಿ
ಪ್ರೇಮವನ್ನು ಸಾರಿರಿ ಸಾರಿರಿ ಜಗವೆಲ್ಲ
1.ದೇವರು ತಂದೆ ಭಾಗ್ಯವಿದು
ಈ ಲೋಕವು ಏಲಿಗೆ ಹೊಂದುವುದು
ಮಾನವ ರೂಪವ ತಾಳಿದನು .. ಸಾರಿರಿ
2.ಕಲಹ ಹಗೆಯನ್ನೇ ಕಂಡೆವು ನಾವ್ ಇಹದಿ ಜೀವಿಸೆ ಮರೆತೆವು
ದೇವರ ಸುತ್ತಿಸಲು ಮರೆತಿಲ್ಲ
ಆ ಪ್ರೀತಿಯ ನಾವೆಂದೂ ಅರಿತಿಲ್ಲ .. ಸಾರಿರಿ

sariri, sariri jagavella pratiyannu sariri
premavannu sariri sariri jagavella
1.devaru tande bhagyavidu
e lokavu elige honduvudu
manava rupava taḷidanu.. sariri
2.kalaha hageyanne kaṇḍevu nav ihadi jivise maretevu
devara suttisalu maretilla
a pritiya navendu aritilla.. sariri

Posted on
  • Song
  • Name :
  • E-mail :
  • Song No

© 2023 Waytochurch.com