• waytochurch.com logo
Song # 19545

sadyavu ella sadyavu ninninda ಸಾದ್ಯವು ಎಲ್ಲಾ ಸಾದ್ಯವು ನಿನ್ನಿಂದ


ಸಾದ್ಯವು ಎಲ್ಲಾ ಸಾದ್ಯವು ನಿನ್ನಿಂದ ಎಲ್ಲಾ ಸಾದ್ಯ
ಆಸಾದ್ಯವು ಒಂದು ಇಲ್ಲಾ ನಿನ್ನಿಂದ ಆಸಾದ್ಯವು ಒಂದು ಇಲ್ಲಾ
ಸಮುದ್ರ ನಿನ್ನ ಕಂಡು ಎದರಿ ಓಡಿತಯ್ಯ 2
ಯೊರ್ದಾನ್ ನಿನ್ನ ಕಂಡು ಹಿಂಜಾರಿ ಹೊಯಿತಯ್ಯ 2
ಕಡಲ ಮೇಲೆ ನಡೆದಯೇಲ್ಲಾ ಬಿರುಗಾಳಿ ಆದಗಿಸಿ 2
ಸೈತನನ್ನ ಜಜ್ಜಿರುವೆ ಸರ್ವಶಕ್ಕ ನೀನೆ 2
ಸತ್ತು ನೀ ಎದ್ದೆಯಲ್ಲ ಮರಣವ ಗೆದ್ದೆಯಲ್ಲ 2
ಮತ್ತೆ ನೀ ಬರುವೆಯಲ್ಲ ರೂಪಾಂತರ ತರುವೆಯಲ್ಲ 2
ನಿನ್ನಾಮ ಎತ್ತಿದರೆ ಸೈತಾನನು ಓಡುವನು 2
ನಿನ್ನಾಮದಿ ಕೈ ಚಾಚಲು ರೊಗವಾ ನೀಗುವುದು 2

sadyavu ella sadyavu ninninda ella sadya
asadyavu ondu illa ninninda asadyavu ondu illa
samudra ninna kaṇḍu edari oḍitayya 2
yordan ninna kaṇḍu hin̄jari hoyitayya 2
kaḍala mele naḍedayella birugaḷi adagisi 2
saitananna jajjiruve sarvasakka nine 2
sattu ni eddeyalla maraṇava geddeyalla 2
matte ni baruveyalla rupantara taruveyalla 2
ninnama ettidare saitananu oḍuvanu 2
ninnamadi kai cacalu rogava niguvudu 2

  • title
  • Name :
  • E-mail :
  • Type

© 2019 Waytochurch.com