svatantra svatantra ಸ್ವಾತಂತ್ರ ಸ್ವಾತಂತ್ರ
ಸ್ವಾತಂತ್ರ ಸ್ವಾತಂತ್ರ – 4
ಯೇಸುವು ನಮಗೆ ಕೊಟ್ಟನು ….. ಸ್ವಾತಂತ್ರ – 4
1. ಪಾಪದ ಬಂಧನದಿಂದ ಲೋಕದ ಕೆಟ್ಟತನದಿಂದ – 2
ಶಾಪ ರೋಗದಿಂದ ಯೇಸು ಕೊಟ್ಟನು ಸ್ವಾತಂತ್ರ – 2
2. ನನ್ನೆಲ್ಲಾ ಅಪರಾಧವನ್ನು ಯೇಸುವು ಹೊತ್ತುಕೊಂಡನು. – 2
ಶಿಲುಬೆಯ ಮೇಲೆ ಪ್ರಾಣ ಕೊಟ್ಟು ನನಗೆ ಕೊಟ್ಟನು ಸ್ವಾತಂತ್ರ -2