Sarva srstige yajamana nine ಸರ್ವ ಸೃಷ್ಟಿಗೆ ಯಜಮಾನ ನೀನೇ
ಸರ್ವ ಸೃಷ್ಟಿಗೆ ಯಜಮಾನ ನೀನೇ
ಸರ್ವ ಸೃಷ್ಟಿಯ ಕಾಯ್ವವ ನೀನೇ
ನನ್ನ ಹೃದಯದೊಳ್ ನಿನ್ನನ್ನು ಆರಾಧಿಸುವೆ
ಎಂದೆಂದೂ ಶಿರಬಾಗಿ ನಮಿಪೆ
ಹ. ಹ. ಹ. ಹಲ್ಲೇಲೂಯಾ….
1.ಭೂಮಿ ಆಕಾಶ ಅಳಿದು ಹೋದರೇನು
ನಿನ್ ವಾಕ್ಯವು ಎಂದಿಗೂ ಅಳಿಯದು
ಈ ಜೀವ ನಾಶವಾಗಿ ಹೋದರೇನು ವಿಶ್ವಾಸಿ
ಎಂದೆಂದೊ ಸ್ಥಿರನು
ಹಲ್ಲೇಲೂಯಾ…. ಹ. ಹ. ಹ. ಹಲ್ಲೇಲೂಯಾ….
2.ನಮ್ಮ ಪಾಪ ಪರಿಹಾರಕ ನೀನೇ
ನಮ್ಮ ರೋಗ ನಿಮಾರಕ ನೀನೇ
ನಮ್ಮ ಚಿಂತೆಯ ನೀಗಿಸಿ ಶಾಂತಿಯ ನೀಡುವ
ಮಮತೆಯ ಸಾಗರ ನೀನೇ
ಹ. ಹ. ಹ. ಹಲ್ಲೇಲೂಯಾ….
3.ಹೊಸ ಜೀವವ ನೀಡುವ ಯೇಸು
ಪರಮಾನಂದ ನೀಡುವ ಯೇಸು
ರಕ್ಷಣೆ ನಿರೀಕ್ಷೆ ನೀನಾಗಿರುವೆ
ಬಹು ಬೇಗನೇ ಕಾಣಿಸುವವನೇ
ಹ. ಹ. ಹ. ಹಲ್ಲೇಲೂಯಾ….
sarva sr̥ṣṭige yajamana nine
sarva sr̥ṣṭiya kayvava nine
nanna hr̥dayadoḷ ninnannu aradhisuve
endendu sirabagi namipe
ha. ha. ha. halleluya….
1.bhumi akasa aḷidu hodarenu
nin vakyavu endigu aḷiyadu
i jiva nasavagi hodarenu visvasi
endendo sthiranu
halleluya…. ha. ha. ha. halleluya….
2.nam’ma papa pariharaka nine
nam’ma roga nimaraka nine
nam’ma cinteya nigisi santiya niḍuva
mamateya sagara nine
ha. ha. ha. halleluya….
3.hosa jivava niḍuva yesu
paramananda niḍuva yesu
rakṣaṇe nirikṣe ninagiruve
bahu begane kaṇisuvavane
ha. ha. ha. halleluya….