• waytochurch.com logo
Song # 19560

samadhanakke karaa kartanu ಸಮಾಧಾನಕ್ಕೆ ಕಾರಣ ṇ


ಸಮಾಧಾನಕ್ಕೆ ಕಾರಣ ಕರ್ತನು
ಗಲಿಬಿಲಿಗೆ ಕಾರಣ ಸೈತಾನನು || 2 ||
ಹಲ್ಲೆಲೂಯ ಯಜಮಾನನೇ
ಆರಾಧನೆ ಮಹೊನ್ನತನೆ || 2 ||
ನಿನ್ನಿಂದಲೇ ನನಗೆ ಬಿಡುಗಡೆಯು
ನಿನ್ನಿಂದಲೇ ನನಗೆ ಆರೋಗ್ಯವು || 2 ||
ಹಲ್ಲೆಲೂಯ ಯೆಹೋವ ರಫಾ
ಆರಾಧನೆ ಯೆಹೋವ ನಿಸ್ಸಿ || 2 ||
|| ಸಮಾಧಾನಕ್ಕೆ ||
ನಿನ್ನ ವಾಕ್ಯವೇ ಕಾಲಿಗೆ ದೀಪವು
ನನ್ನ ದಾರಿಗೆ ಅದು ಬೆಳಕಾಗಿದೆ || 2 ||
ಹಲ್ಲೆಲೂಯ ಲೋಕಕ್ಕೆ ಬೆಳಕು
ಆರಾಧನೆ ನನ್ನ ಬಾಳಿಗೆ ಬೆಳಕು || 2 ||
|| ಸಮಾಧಾನಕ್ಕೆ ||
ನಿನ್ನಿಂದಲೇ ನನಗೆ ನೆಮ್ಮದಿಯು
ನಿನ್ನಿಂದಲೇ ನನ್ನ ಉದ್ದಾರವು || 2 ||
ಹಲ್ಲೆಲೂಯ ಅಭಿವೃದ್ಧಿಯೇ
ಆರಾಧನೆ ಆಶೀರ್ವಾದದ ನಿಧಿಯೇ || 2 ||
|| ಸಮಾಧಾನಕ್ಕೆ ||







samadhanakke karaṇa kartanu
galibilige karaṇa saitananu || 2 ||
halleluya yajamanane
aradhane mahonnatane || 2 ||
ninnindale nanage biḍugaḍeyu
ninnindale nanage aroghyavu || 2 ||
halleluya yehova rapha
aradhane yehova nis’si || 2 ||
|| samadhanakke ||
ninna vakyave kalige dipavu
nanna darige adu beḷakagide || 2 ||
halleluya lokakke beḷaku
aradhane nanna baḷige beḷaku || 2 ||
|| samadhanakke ||
ninnindale nanage nem’madiyu
ninnindale nanna uddaravu || 2 ||
halleluya abhivr̥d’dhiye
aradhane asirvadada nidhiye || 2 ||
|| samadhanakke ||

Posted on
  • Song
  • Name :
  • E-mail :
  • Song No

© 2023 Waytochurch.com